ರಾಷ್ಟ್ರೀಯ ಹೆದ್ದಾರಿಯ ಕೂಳೂರು ಸೇತುವೆ ಬಳಿ ಕಾದಿರುವ ಅಪಾಯ
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
ಮಂಗಳೂರಿನ ಕೆಪಿಟಿ ವೃತ್ತದ ಬಳಿಯೂ ಇದೆ ಅಪಾಯಕಾರಿ ಹೊಂಡ
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
ಮಳೆ ಬಂತೆಂದರೆ ರಾಷ್ಟ್ರೀಯ ಹೆದ್ದಾರಿಯ ಕಥೆ ಇದು. ಕುಳೂರು ವೃತ್ತ
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
ಮಳೆ ಬಂದಿದ್ದಾಗ ಬೈಕಂಪಾಡಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿದ್ದುದು
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್
ಬೇರೆಲ್ಲೂ ಈ ರಸ್ತೆಯಂಥ ಪರಿಸ್ಥಿತಿ ಇಲ್ಲ. ಎನ್‌ಐಟಿಕೆಯಿಂದ ಬೈಂದೂರುವರೆಗೆ ಇದೇ ರಾಷ್ಟ್ರೀಯ ಹೆದ್ದಾರಿ ಸುಸ್ತಿಯಲ್ಲಿದೆ. ಇಲ್ಲಿ ಒಮ್ಮೆಯೂ ಹೆದ್ದಾರಿ ಸಂಚಾರ ಯೋಗ್ಯವಾದ ಉದಾಹರಣೆ ಇಲ್ಲ ಎಂಬುದು ಬೇಸರದ ವಿಷಯ.