ದಾವಣಗೆರೆಯಲ್ಲಿ ವ್ಯಕ್ತಿಗಳಿಬ್ಬರು ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸುತ್ತಿರುವುದು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯ ರಸ್ತೆಯೊಂದರಲ್ಲಿ ಸಾಗಿದ ಎಲೆಕ್ಟ್ರಿಕ್ ಕಾರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜಿಂಗ್ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯ ರಸ್ತೆಯೊಂದರ ಬದಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ನಿಲುಗಡೆ ಮಾಡಿರುವುದು–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

ಇವಿ ವಾಹನಗಳು ಪರಿಸರ ಸ್ನೇಹಿ ಹಾಗೂ ಬಳಕೆದಾರರ ಸ್ನೇಹಿಯೂ ಆಗಿವೆ. ಜಿಲ್ಲೆಯ 21 ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದರೆ ವಾಹನ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.
ಚಿರಂಜೀವಿ ಎಂಸಿಸಿ ‘ಎ’ ಬ್ಲಾಕ್ ನಿವಾಸಿ ದಾವಣಗೆರೆ 
ಪೆಟ್ರೋಲ್ ಬಂಕ್‌ಗಳ ಹಾಗೆ ಅಲ್ಲಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳೂ ತಲೆ ಎತ್ತಬೇಕು. ಅವುಗಳಲ್ಲಿ ದಿನದ 24 ಗಂಟೆಯೂ ಚಾರ್ಜಿಂಗ್ ವ್ಯವಸ್ಥೆ ಲಭ್ಯವಾಗಬೇಕು. ಆಗ ಇವಿ ವಾಹನಗಳನ್ನು ಖರೀದಿಸುವವರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.
ಸ್ಟೀವನ್ ಕುಂದುವಾಡ ನಿವಾಸಿ ದಾವಣಗೆರೆಯ ರಸ್ತೆಯೊಂದರಲ್ಲಿ ಸಾಗಿದ ಎಲೆಕ್ಟ್ರಿಕ್ ಆಟೊ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ