ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ | 'ಸೌಲಭ್ಯ ನೈಜ ಫಲಾನುಭವಿಯ ಕೈತಪ್ಪದಿರಲಿ'

ಹೈಕೋರ್ಟ್‌ ನ್ಯಾಯಮೂರ್ತಿ ರವಿ ಹೊಸಮನಿ ಸಲಹೆ, ಕಾನೂನು ಸಲಹಾ ಕೇಂದ್ರಗಳಿಗೆ ಚಾಲನೆ
Published : 27 ಸೆಪ್ಟೆಂಬರ್ 2025, 6:02 IST
Last Updated : 27 ಸೆಪ್ಟೆಂಬರ್ 2025, 6:02 IST
ಫಾಲೋ ಮಾಡಿ
Comments
ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಲ್ಲಿ ಬಹುಪಾಲು ಜನರು ಅಕ್ಷರಸ್ಥರು. ಕಾನೂನು ಅರಿವಿಲ್ಲದೇ ಠಾಣೆಗೆ ಬರಲು ಹಿಂಜರಿಯುತ್ತಾರೆ. ಇಂಥವರಿಗೂ ಸಲಹಾ ಕೇಂದ್ರ ಉಪಯುಕ್ತ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಲಹಾ ಕೇಂದ್ರ ತೆರೆದಿದ್ದರಿಂದ ವ್ಯಾಜ್ಯ ನಿರ್ವಹಣಾ ಸಮಿತಿಗೆ ಅನುಕೂಲ. ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ತಿಳಿವಳಿಕೆ ನೀಡಲು ಸಾಧ್ಯವಾಗಲಿದೆ
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT