ಗುರುವಾರ, 6 ನವೆಂಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ಟಿವಿಎಸ್‌ ಕ್ರೆಡಿಟ್ ಲಾಭ ಏರಿಕೆ

NBFC Growth India: ಟಿವಿಎಸ್ ಕ್ರೆಡಿಟ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹277 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದ್ದು, ಶೇಕಡ 27ರಷ್ಟು ಹೆಚ್ಚಳ ಕಂಡಿದೆ. ಗ್ರಾಹಕರ ಸಂಖ್ಯೆ 2.1 ಕೋಟಿಗೆ ತಲುಪಿದೆ ಎಂದು ಕಂಪನಿ ತಿಳಿಸಿದೆ.
Last Updated 6 ನವೆಂಬರ್ 2025, 18:51 IST
ಟಿವಿಎಸ್‌ ಕ್ರೆಡಿಟ್ ಲಾಭ ಏರಿಕೆ

ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

Banking Infrastructure: ಭಾರತದಲ್ಲಿ ದೊಡ್ಡದಾದ ಹಾಗೂ ವಿಶ್ವದರ್ಜೆಯ ಬ್ಯಾಂಕ್‌ಗಳ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಈ ವಿಚಾರವಾಗಿ ಆರ್‌ಬಿಐ ಜೊತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Last Updated 6 ನವೆಂಬರ್ 2025, 16:08 IST
ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

ಎಲ್‌ಐಸಿಗೆ ₹10,053 ಕೋಟಿ ಲಾಭ

LIC Financial Report: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭದಲ್ಲಿ ಶೇ 32ರಷ್ಟು ಏರಿಕೆಯಾಗಿದ್ದು, ₹10,053 ಕೋಟಿ ಲಾಭ ಗಳಿಸಿದೆ. ಒಟ್ಟು ವರಮಾನವು ₹2.39 ಲಕ್ಷ ಕೋಟಿಯಾಗಿದೆ.
Last Updated 6 ನವೆಂಬರ್ 2025, 16:01 IST
ಎಲ್‌ಐಸಿಗೆ ₹10,053 ಕೋಟಿ ಲಾಭ

ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಯುಎಫ್‌ಬಿಯು ತೀವ್ರ ವಿರೋಧ

Public Sector Banks: ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಹಣ ಮತ್ತು ಉದ್ಯೋಗ ಭದ್ರತೆ ಅಪಾಯಕ್ಕೆ ತುತ್ತಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದೆ.
Last Updated 6 ನವೆಂಬರ್ 2025, 15:20 IST
ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಯುಎಫ್‌ಬಿಯು ತೀವ್ರ ವಿರೋಧ

ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯ ಪ್ರಗತಿ ಇಳಿಕೆ

ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ ಇಳಿಕೆ: ಎಸ್‌ ಆ್ಯಂಡ್ ಪಿ ಸಮೀಕ್ಷೆ
Last Updated 6 ನವೆಂಬರ್ 2025, 14:19 IST
ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯ ಪ್ರಗತಿ ಇಳಿಕೆ

ಎಸ್‌ಬಿಐ ಫಂಡ್ಸ್‌ನ ಷೇರು ಮಾರಾಟಕ್ಕೆ ನಿರ್ಧಾರ

Equity Shares: ಎಸ್‌ಬಿಐ ಫಂಡ್ಸ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನಲ್ಲಿನ (ಎಸ್‌ಬಿಐಎಫ್‌ಎಂಎಲ್‌) ಶೇ 10ರಷ್ಟು ಷೇರನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು (ಐಪಿಒ) ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತು ಅಮುಂಡಿ ಇಂಡಿಯಾ ನಿರ್ಧರಿಸಿವೆ.
Last Updated 6 ನವೆಂಬರ್ 2025, 14:10 IST
ಎಸ್‌ಬಿಐ ಫಂಡ್ಸ್‌ನ ಷೇರು ಮಾರಾಟಕ್ಕೆ ನಿರ್ಧಾರ

Gold Silver Rate: ಚಿನ್ನದ ದರ ₹600, ಬೆಳ್ಳಿ ₹1,800 ಏರಿಕೆ

Silver Price Surge: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.
Last Updated 6 ನವೆಂಬರ್ 2025, 14:02 IST
Gold Silver Rate: ಚಿನ್ನದ ದರ ₹600, ಬೆಳ್ಳಿ ₹1,800 ಏರಿಕೆ
ADVERTISEMENT

ಷೇರುಪೇಟೆಗಳಲ್ಲಿ ಹೂಡಿಕೆ: ಎಸ್‌ಐಪಿ ಚಿಕ್ಕದು, ಫಲ ದೊಡ್ಡದು

Small SIP India: ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವುದು ಸಣ್ಣ ಆದಾಯದ ವರ್ಗಗಳಿಗೂ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡಿವೆ ‘ಸಣ್ಣ ಎಸ್‌ಐಪಿ’ ಯೋಜನೆಗಳು. ಇವು ದೇಶದ ಬಂಡವಾಳ ಮಾರುಕಟ್ಟೆಗಳನ್ನು ಎಲ್ಲರಿಗೂ ಹತ್ತಿರವಾಗಿಸಿವೆ.
Last Updated 6 ನವೆಂಬರ್ 2025, 0:30 IST
ಷೇರುಪೇಟೆಗಳಲ್ಲಿ ಹೂಡಿಕೆ: ಎಸ್‌ಐಪಿ ಚಿಕ್ಕದು, ಫಲ ದೊಡ್ಡದು

ಬ್ರೋಕರೇಜ್ ಮಾತು: ಕೊಫೋರ್ಜ್‌ ಲಿಮಿಟೆಡ್

Stock Analysis: ಮಾಹಿತಿ ತಂತ್ರಜ್ಞಾನ ವಲಯದ ಕಂಪನಿ ಕೊಫೋರ್ಜ್‌ನ ಪ್ರತಿ ಷೇರಿನ ಮೌಲ್ಯ ₹2,400 ಆಗಲಿದೆ ಎಂದು ಬ್ರೋಕರಜ್ ಕಂಪನಿ ಮೋತಿಲಾಲ್‌ ಓಸ್ವಾಲ್‌ ಹೇಳಿದೆ.
Last Updated 6 ನವೆಂಬರ್ 2025, 0:30 IST
ಬ್ರೋಕರೇಜ್ ಮಾತು: ಕೊಫೋರ್ಜ್‌ ಲಿಮಿಟೆಡ್

ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬ ಮಹಿಳಾ ಹೂಡಿಕೆದಾರರು; ಕರ್ನಾಟಕದಲ್ಲಿ ಎಷ್ಟು?

Female Investment Trends: ಮಹಾರಾಷ್ಟ್ರವು ಶೇ 28.5ರಷ್ಟು ನೋಂದಾಯಿತ ಮಹಿಳಾ ಹೂಡಿಕೆದಾರರನ್ನು ಹೊಂದುವ ಮೂಲಕ ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ.
Last Updated 6 ನವೆಂಬರ್ 2025, 0:30 IST
ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬ ಮಹಿಳಾ ಹೂಡಿಕೆದಾರರು; ಕರ್ನಾಟಕದಲ್ಲಿ ಎಷ್ಟು?
ADVERTISEMENT
ADVERTISEMENT
ADVERTISEMENT