ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಗುಡಿಸಾಗರ: ಕಲುಷಿತ ನೀರು ಕುಡಿದು 20ಕ್ಕೂ ಹೆಚ್ಚು ಜನ ಅಸ್ವಸ್ಥ

ಗುಡಿಸಾಗರ ಗ್ರಾಮಸ್ಥರು ಅಸ್ತವಸ್ಥ: ಆಸ್ಪತ್ರೆಗೆ ದಾಖಲು
Published : 10 ಸೆಪ್ಟೆಂಬರ್ 2025, 4:48 IST
Last Updated : 10 ಸೆಪ್ಟೆಂಬರ್ 2025, 4:48 IST
ಫಾಲೋ ಮಾಡಿ
Comments
ಕಲುಷಿತ ನೀರು ಕುಡಿದು ಅಸ್ಡವ್ಯಸ್ತಗೊಂಡ ಗುಡಿಸಾಗರ ಗ್ರಾಮದ ಜನರು ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಕಲುಷಿತ ನೀರು ಕುಡಿದು ಅಸ್ಡವ್ಯಸ್ತಗೊಂಡ ಗುಡಿಸಾಗರ ಗ್ರಾಮದ ಜನರು ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಕಲುಷಿತ ನೀರು ಕುಡಿದ ಪರಿಣಾಮದಿಂದಾಗಿ ಗ್ರಾಮಸ್ಥರಲ್ಲಿ ವಾಂತಿ ಭೇದಿ ಆಗುತ್ತಿದ್ದು ಆಸ್ಪತ್ರೆಗೆ ದಾಖಲಾದ ಎಲ್ಲರೂ ಎರಡು ದಿನಗಳಲ್ಲಿ ಗುಣಮುಖರಾಗಲಿದ್ದಾರೆ
ಡಾ.ಅಜೇಯ ಪಿ ಆಸ್ಪತ್ರೆ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT