ಬಲಪಂಥೀಯ ಚಳವಳಿ,ಟ್ರಂಪ್ ನೀತಿಗಳಿಗೆ ನ್ಯೂಯಾರ್ಕ್ ಉತ್ತರ: ಮಾಜಿ ಭಾರತೀಯ ರಾಯಭಾರಿ
Trump Policies: ‘ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರ ಗೆಲುವು, ಅಮೆರಿಕದ ಬಲಪಂಥೀಯ ಚಳವಳಿಗಳಿಗೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಗೆ ನ್ಯೂಯಾರ್ಕ್ ನಗರದ ಉತ್ತರವಾಗಿದೆ’ ಎಂದು ಮಾಜಿ ಭಾರತೀಯ ರಾಯಭಾರಿ ವೇಣು ರಾಜಮಣಿ ಹೇಳಿದ್ದಾರೆ.Last Updated 6 ನವೆಂಬರ್ 2025, 16:15 IST