ಗದಗ ಮೃಗಾಲಯ ಅಭಿವೃದ್ಧಿಪಡಿಸಲು ವಿಶೇಷ ಆಸಕ್ತಿ ವಹಿಸಿರುವ ಸಚಿವ ಎಚ್.ಕೆ. ಪಾಟೀಲ ಅವರ ದೂರದೃಷ್ಟಿತ್ವದಂತೆ ಮೃಗಾಲಯವನ್ನು ಹೆದ್ದಾರಿವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಮೂರು ಹಂತದಲ್ಲಿ ಅನುಷ್ಠಾನಗೊಳ್ಳಲಿದೆ
ಸಂತೋಷ್ ಕುಮಾರ್ ಕೆಂಚಪ್ಪನವರ, ಡಿಸಿಎಫ್ ಗದಗ
ಮುಂಬರುವ ದಿನಗಳಲ್ಲಿ ಜಿರಾಫೆ ಜೀಬ್ರಾ ಕಾಡುಕೋಣಗಳಂತಹ ಆಕರ್ಷಕ ಪ್ರಾಣಿಗಳನ್ನು ತಂದು ಗದಗ ಮೃಗಾಲಯವನ್ನು ದೊಡ್ಡಮಟ್ಟಕ್ಕೆ ಏರಿಸುವ ಉದ್ದೇಶ ಹೊಂದಲಾಗಿದೆ. ಇದು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನೊಂದು ಹಂತಕ್ಕೆ ಮೇಲೆತ್ತಲಿದೆ