ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ಮುಂಡರಗಿ | ಕನ್ನಡ ಕ್ರಾಂತಿ ಸೇನೆ: ಮಧ್ಯರಾತ್ರಿ ಧ್ವಜಾರೋಹಣ

30 ವರ್ಷಗಳಿಂದ ಕನಕರಾಯನ ಕೋಟೆಯ ಕಾವಲು ಗೋಪುರ ಮೇಲೆ ಧ್ವಜಾರೋಹಣ
Published : 14 ಆಗಸ್ಟ್ 2025, 4:43 IST
Last Updated : 14 ಆಗಸ್ಟ್ 2025, 4:43 IST
ಫಾಲೋ ಮಾಡಿ
Comments
ಯುವಕರಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆ.14ರಂದು ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಲಾಗುತ್ತಿದ್ದು ಹೆಚ್ಚಿನ ಜನರು ಪಾಲ್ಗೊಳ್ಳುತ್ತಿರುವುದು ಸಂತಸ ಮೂಡಿಸಿದೆ
–ಮಂಜುನಾಥ ಇಟಗಿ, ಕನ್ನಡ ಕ್ರಾಂತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ
ಮಧ್ಯರಾತ್ರಿ ಧ್ವಜಾರೋಹಣ ಇಲ್ಲಿಯ ಯುವಕರಲ್ಲಿ ನಾಡು ನುಡಿ ಹಾಗೂ ದೇಶಪ್ರೇಮವನ್ನು ಹೆಚ್ಚಿಸಿದ್ದು ನಮ್ಮ ಕಾರ್ಯ ಜನರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
–ಮಂಜುನಾಥ ಮುಧೋಳ, ಕನ್ನಡ ಕ್ರಾಂತಿ ಸೇನೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT