ಹಲವು ದಿನಗಳಿಂದ ಸ್ಥಗಿತಗೊಂಡಿರುವ ಮುಂಡರಗಿ ಕೋಟೆ ಭಾಗದ ಶುದ್ಧ ಕುಡಿಯುವ ನೀರಿನ ಘಟಕ
ಜಾಲವಾಡಿಗೆ ಮೂಲಕ ಪುರಸಭೆಗೆ ಪ್ರತ್ಯೇಕ ನೀರು ಪೂರೈಕೆ ಘಟಕ ಸ್ಥಾಪಿಸುವ ಕುರಿತಂತೆ ಕೆಡಬ್ಲ್ಯುಎಸ್‌ಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅದು ಮಂಜೂರಾದರೆ ಪಟ್ಟಣದ ಜನತೆಗೆ 24/7 ನೀರು ಪೂರೈಸಲು ಸಾಧ್ಯವಾಗುತ್ತದೆ
ನಾಗೇಶ ಹುಬ್ಬಳ್ಳಿ ಉಪಾಧ್ಯಕ್ಷ ಪುರಸಭೆ ಮುಂಡರಗಿ
ತಾಲ್ಲೂಕಿನ ಹಳ್ಳಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಅದನ್ನು ನಿವಾರಿಸಲು ಕ್ರಮವಹಿಸುವಂತೆ ಶಾಸಕ ಜಿ.ಎಸ್.ಪಾಟೀಲ ಅವರಿಗೆ ಮನವಿ ಮಾಡಲಾಗಿದೆ