ಬೀದಿ ನಾಯಿ ಹತೋಟಿಗೆ ತರಲು ಎಬಿಸಿ ಮೂಲಕ ಟೆಂಡರ್ ಕರೆದು ಕ್ರಮ ಕೈಗೊಲಾಗುತ್ತಿದೆ. ಮೊದಲಿನಂತೆ ಹಿಡಿದು ಸಾಗಿಸುವಂತಿಲ್ಲ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲಾತಿ ಕೊಟ್ಟರೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ
ಮಂಜುನಾಥ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಆಸ್ಪತ್ರೆಗೆ ಬರುವಾಗ ಬೀದಿ ನಾಯಿ ಕಚ್ಚಿದೆ. ನನ್ನದು ಬಡ ಕುಟುಂಬ. ಕೂಲಿ ಮಾಡುವ ನಾನೇ ಮಲಗಿದರೆ ಕುಟುಂಬದ ಪಾಡೇನು? ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಸರ್ಕಾರ ಅನುಮತಿ ನೀಡಬೇಕು