ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಾಸನ | ಬಗೆಹರಿಯದ ಮೀಸಲು ಅರಣ್ಯ ಒತ್ತುವರಿ ಗೊಂದಲ: ಬಿ.ಶಿವರಾಂ

ಹಾಸನ ಜಿಲ್ಲೆಯಲ್ಲಿ 50 ಸಾವಿರ ಎಕರೆಗೂ ಹೆಚ್ಚು 36 ಮೀಸಲು ಅರಣ್ಯ ಪ್ರದೇಶ
Published : 30 ಸೆಪ್ಟೆಂಬರ್ 2025, 2:01 IST
Last Updated : 30 ಸೆಪ್ಟೆಂಬರ್ 2025, 2:01 IST
ಫಾಲೋ ಮಾಡಿ
Comments
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬೇಲೂರು ಕ್ಷೇತ್ರದಲ್ಲಿ ವಾರದಲ್ಲಿ 3 ದಿನ ಕ್ಷೇತ್ರದಲ್ಲಿ ಇರುತ್ತೇನೆ. ಪ್ರತಿ ಸೋಮವಾರ ಕಡ್ಡಾಯವಾಗಿ ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ.
ಬಿ.ಶಿವರಾಂ ಎಐಸಿಸಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT