ವರ್ಷದ ಹಿಂದೆ ಕೇರಳಾಪುರಕ್ಕೆ ಮಂಜೂರಾಗಿದ್ದ ಅಂಗನವಾಡಿ ಕಟ್ಟಡಕ್ಕೆ ನಿವೇಶನ ಸಿಕ್ಕಿರಲಿಲ್ಲ ಮಂಜುನಾಥ್ ಸ್ವ ಇಚ್ಛೆಯಿಂದ ನಿವೇಶನ ನೀಡಿದ್ದು ಮಕ್ಕಳಿಗೆ ಅನುಕೂಲ ಆಗಲಿದೆ
ವೆಂಕಟೇಶ್ ಎಂ.ಪಿ. ಸಿಡಿಪಿಒ ಅರಕಲಗೂಡು
ಸರ್ಕಾರದಿಂದ ಅನುಮತಿ ದೊರಕಿದರೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ದೊರಕದಿರುವುದು ಬೇಸರ ತಂದಿತ್ತು. ನಮ್ಮ ಊರಿನ ಒಳ್ಳೆಯದಕ್ಕಾಗಿ ನನ್ನ ಸ್ವಂತ ಆಸ್ತಿ ನೀಡುವುದರಲ್ಲಿ ನನಗೆ ತೃಪ್ತಿಯಿದೆ