ಶಾಲೆ ಕಾಲೇಜು ಯಾವುದೇ ವಿಭಾಗದ ಶಿಕ್ಷಕರು ಮಕ್ಕಳು ಸಾಧನೆ ಮಾಡಿದರೆ ಅದು ಸಮಸ್ತ ಕೆಪಿಎಸ್ ಶಾಲೆಗೆ ಸಲ್ಲುತ್ತದೆ. ರಾಷ್ಟ್ರೀಯ ಕ್ರೀಡಾ ದಿನದಂದು ಕೆಪಿಎಸ್ ಶಾಲೆಯ ಕ್ರೀಡಾ ಸಾಧಕರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
– ವಿನುತಾ, ಕೆಪಿಎಸ್ ಶಾಲೆ ಪ್ರಾಂಶುಪಾಲೆ
ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮ ದಿನದಂದು ನಮ್ಮ ಸಂಘದ ಕ್ರೀಡಾ ಸಾಧಕಿ ಕಲಾವತಿ ಜಿ.ಪಿ. ಅವರ ಕ್ರೀಡಾ ಸಾಧನೆ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ.
– ಎಸ್.ಬಿ. ಪಾಲಾಕ್ಷ ,ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನಿರ್ದೇಶಕ