ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಹಾವೇರಿ: ಗಲೀಜು ಪರಿಸರದಲ್ಲಿ ಅಂಗನವಾಡಿ

ಪುಟ್ಟಪ್ಪ ಲಮಾಣಿ
Published : 13 ಜುಲೈ 2025, 4:54 IST
Last Updated : 13 ಜುಲೈ 2025, 4:54 IST
ಫಾಲೋ ಮಾಡಿ
Comments
ಕುನ್ನೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂ.91 ರ ಮುಂಭಾಗದ ಕಸಕಂಟಿ ಬೆಳೆದಿದೆ
ಕುನ್ನೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂ.91 ರ ಮುಂಭಾಗದ ಕಸಕಂಟಿ ಬೆಳೆದಿದೆ
ಅಂಗನವಾಡಿ ಕೇಂದ್ರದ ಆವರಣ ಒಳಗಡೆ ನಾವು ಸ್ವಚ್ಚತೆ ಕಾಯ್ದುಕೊಂಡಿದ್ದೇವೆ. ರಸ್ತೆ ಪಕ್ಕದಲ್ಲಿರುವ ಕಸ ಸ್ವಚ್ಛಗೊಳಿಸಲು ಪಂಚಾಯತಿ ಮನವಿ ಮಾಡಿದ್ದೇವೆ
– ತುಳಸಾ ಡಾಂಗೆ, ಅಂಗನವಾಡಿ ಮೇಲ್ವಿಚಾರಕಿ
ಅಂಗನವಾಡಿ ಸುತ್ತಲೂ ಬೆಳೆದಿರುವ ಗಿಡ ಗಂಟೆ ತೆರುವುಗೊಳಿಸುವ ಕಾರ್ಯ ಮಾಡಿಸುತ್ತೇವೆ. ವಾರದ ಸಂತೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಹೇಳುತ್ತೇವೆ
– ಎಸ್.ಎಸ್.ಪಾವೀನ್, ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT