ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿರುವ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿದ್ದ ಕೇಬಲ್ ಕೊಯ್ದು ಕಳ್ಳತನ ಮಾಡಿರುವುದು
ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಅಗತ್ಯ. ಕೇಬಲ್–ಪೈಪ್ ಕಳವಿನಿಂದ ಬೇಸತ್ತಿರುವ ಕೆಲವರು ತಮ್ಮ ಜಮೀನಿಗೆ ಸಿಸಿಟಿವಿ ಕ್ಯಾಮರಾ ಹಾಕಿದ್ದಾರೆ. ಇತರೆ ರೈತರು ಇಂದಿಗೂ ಕಳ್ಳರ ಭಯದಲ್ಲಿದ್ದಾರೆ
ಪರಮೇಶ್ವರಪ್ಪ ಹಾನಗಲ್ ರೈತ
ಪ್ರತಿ ವರ್ಷ ಒಂದು ಬಾರಿ ವಿದ್ಯುತ್ ತಂತಿ–ಪೈಪ್ ಕಳವು ಆಗುತ್ತಿವೆ. ಇದೊಂದು ವ್ಯವಸ್ಥಿತ ಗ್ಯಾಂಗ್ ಇರುವ ಶಂಕೆಯಿದೆ. ಪೊಲೀಸರು ಕೆಲದಿನ ಜಮೀನುಗಳ ಬಳಿ ಓಡಾಡಿ ಕಳ್ಳರನ್ನು ಪತ್ತೆ ಮಾಡಬೇಕು