ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ಮಳೆಗೆ ಹಾಳಾದ ರಸ್ತೆ: ಜನ ಹೈರಾಣ

ಪ್ರಮುಖ ರಸ್ತೆಗಳಲ್ಲಿ ಕೊಳಚೆ: ನಗರಸಭೆ ನಿರ್ಲಕ್ಷ್ಯಕ್ಕೆ ಅಸಮಾಧಾನ
ಮುಕ್ತೇಶ್ವರ ಕೂರಗುಂದಮಠ
Published : 16 ಜುಲೈ 2025, 3:12 IST
Last Updated : 16 ಜುಲೈ 2025, 3:12 IST
ಫಾಲೋ ಮಾಡಿ
Comments
ನಗರಸಭೆ ಕ್ರೀಡಾಂಗಣಕ್ಕೆ ಹೋಗುವ ರಸ್ತೆ ಹದಗೆಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದ್ದು ನಿರಂತರ ಮಳೆಯಿಂದ ಅನಾನುಕೂಲವಾಗಿದೆ. ಆಗಸ್ಟ್‌ 15 ರೊಳಗೆ ರಸ್ತೆ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗುವುದು
-ಎಫ್‌.ಐ. ಇಂಗಳಗಿ, ಪೌರಾಯುಕ್ತರು ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT