130 ರಿಂದ150 ಎಕರೆಯಲ್ಲಿ ಹಸಿಶುಂಠಿ ಬೇಸಾಯ ಎಕರೆಗೆ 7 ರಿಂದ 10 ಟನ್ ಇಳುವರಿ ಹೈದರಾಬಾದ್ ಮಾರುಕಟ್ಟೆ ಅವಲಂಬನೆ
ಸುಮಾರು 10 ಎಕರೆಯಲ್ಲಿ ಹಸಿಶುಂಠಿ ಬೆಳೆಯುತ್ತಿದ್ದೇನೆ. ದರ ಕುಸಿತ ಮುಂದುವರಿದರೆ ಶುಂಠಿಯನ್ನು ನೆಲದಿಂದ ತೆಗೆಯುವುದಿಲ್ಲ. ನೆಲದಲ್ಲಿ ಇದು ಕೆಡುವುದಿಲ್ಲ. ಉತ್ತಮ ದರ ಬಂದಾಗ ತೆಗೆಯುತ್ತೇನೆ
ಉಮಾಪತಿ ಶಿವರಾಂಪುರ ಹಸಿಶುಂಠಿ ಬೆಳೆಗಾರರ
10 ವರ್ಷಗಳಿಂದ ಹಸಿಶುಂಠಿ ಬೇಸಾಯ ಮಾಡುತ್ತಿದ್ದೇನೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 10-15 ಸಾವಿರ ದರ ಲಭಿಸಿದೆ. ಪ್ರಸಕ್ತ ವರ್ಷ ಮೇನಲ್ಲಿ ದರ ಹೆಚ್ಚುವ ವಿಶ್ವಾಸವಿದೆ