ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟ: ₹4.50 ಕೋಟಿ ಪ್ರೋತ್ಸಾಹಧನ ಬಾಕಿ

Published : 12 ಏಪ್ರಿಲ್ 2025, 6:00 IST
Last Updated : 12 ಏಪ್ರಿಲ್ 2025, 6:00 IST
ಫಾಲೋ ಮಾಡಿ
Comments
ಹಾಲಿನ ಬಿಲ್‌ಗೂ ಹೈನುಗಾರಿಕೆ ವೆಚ್ಚಕ್ಕೂ ಸರಿಹೊಂದುತ್ತದೆ. ಲಾಭವಾಗಿ ಉಳಿಯುವುದು ಬರೀ ಪ್ರೋತ್ಸಾಹಧನವಷ್ಟೇ. ಅದನ್ನೂ ಐದಾರು ತಿಂಗಳು ಬಾಕಿ ಉಳಿಸಿಕೊಂಡರೆ ಬದುಕುವುದು ಹೇಗೆ?
ರಾಚಣ್ಣ ಬೆಡಜುರ್ಗಿ ಹಾಲು ಉತ್ಪಾದಕ ಹಳ್ಳಿಸಲಗರ ಆಳಂದ ತಾಲ್ಲೂಕು
ಕಲಬುರಗಿಗೆ ಮೇಗಾ ಡೈರಿ ಮಂಜೂರಾಗಿದ್ದು ಈ ಸಂಬಂಧ ಮುಖ್ಯಮಂತ್ರಿ ಅವರನ್ನು ಅಭಿನಂದಿಸುವ ವೇಳೆ ಪ್ರೋತ್ಸಾಹಧನ ಬಿಡುಗಡೆಗೂ ಮನವಿ ಮಾಡಲಾಗುವುದು
ಆರ್‌.ಕೆ.ಪಾಟೀಲ ಅಧ್ಯಕ್ಷ ಕಲಬುರಗಿ ಬೀದರ್‌ ಯಾದಗಿರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT