ಕಲ್ಯಾಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ; ಬೆಚ್ಚಗಿರಲು ವೈದ್ಯರ ಸಲಹೆ
ಪ್ರಭು ಬ. ಅಡವಿಹಾಳ
Published : 17 ಡಿಸೆಂಬರ್ 2024, 5:08 IST
Last Updated : 17 ಡಿಸೆಂಬರ್ 2024, 5:08 IST
ಫಾಲೋ ಮಾಡಿ
Comments
ಕಲಬುರಗಿಯ ನಗರದಲ್ಲಿ ಚಳಿ ವಾತಾವರಣ ಹೆಚ್ಚಾಗಿರುವುದರಿಂದ ಮಹಿಳೆಯರು ಮಕ್ಕಳು ಮುಂಜಾನೆ ಬೆಂಕಿ ಕಾಯಿಸುತ್ತಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಚಳಿಯಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಎದೆನೋವು ಹೃದಯಾಘಾತದ ಸಂಭವ ಹೆಚ್ಚು. ಹೀಗಾಗಿ ಚಳಿಯಲ್ಲಿ ವಾಕಿಂಗ್ ಮಾಡಬಾರದು. ಅದರಲ್ಲೂ ಬೆಳಿಗ್ಗೆ 3ರಿಂದ 6 ಗಂಟೆಯ ಒಳಗೆ ವಾಕಿಂಗ್ ಮಾಡಲೇಬಾರದು
ಡಾ.ಅರುಣಕುಮಾರ ಹರಿದಾಸ್ ಹೃದ್ರೋಗ ತಜ್ಞರು
ಚಳಿಯಿಂದ ದೇಹದ ಉಷ್ಣಾಂಶ ಕಡಿಮೆಯಾದರೆ ಹಸುಳೆಗಳ ಜೀವಕ್ಕೆ ಅಪಾಯ. ಹೀಗಾಗಿ ತಾಯಿ ಕಾಂಗರೂ ಕೇರ್ ಮಾಡಬೇಕು. ಮಗುವಿನ ನೆತ್ತಿಯಿಂದ ಉಷ್ಣಾಂಶ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಹಾಗಾಗಿ ತಲೆಗೆ ವಸ್ತ್ರ ಕಟ್ಟಬೇಕು. ಕೈಕಾಲುಗಳಿಗೂ ಸಾಕ್ಸ್ ಹಾಕಿ