ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗೋಣಿಕೊಪ್ಪಲು: ಪ್ಲಾಸ್ಟಿಕ್ ಹೊದಿಕೆಯಿಂದ ಮುಕ್ತವಾಗದ ಗುಡಿಸಲು

Published : 23 ಜೂನ್ 2025, 8:24 IST
Last Updated : 23 ಜೂನ್ 2025, 8:24 IST
ಫಾಲೋ ಮಾಡಿ
Comments
ಗೋಣಿಕೊಪ್ಪಲು ಬಳಿಯ ನಾಣಚ್ಚಿ ಗದ್ದೆಹಾಡಿಯ ಗಿರಿಜನರ ಗುಡಿಸಲುಗಳು
ಗೋಣಿಕೊಪ್ಪಲು ಬಳಿಯ ನಾಣಚ್ಚಿ ಗದ್ದೆಹಾಡಿಯ ಗಿರಿಜನರ ಗುಡಿಸಲುಗಳು
ಹಾಡಿಯಲ್ಲಿನ ಸೋಲಾರ್ ದೀಪದ ಸ್ಥಿತಿ.
ಹಾಡಿಯಲ್ಲಿನ ಸೋಲಾರ್ ದೀಪದ ಸ್ಥಿತಿ.
ಬೇರೆ ಬೇರೆ ಸಂಘ ಸಂಸ್ಥೆಯವರು ಸೋಲಾರ್ ಮೊದಲಾದ ಕೆಲವು ವಸ್ತುಗಳನ್ನು ನೀಡಿದ್ದಾರೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋಲಾರ್‌ ದೀಪಗಳು ಮಾತ್ರ ಸರಿಯಾಗಿ ಉರಿಯುತ್ತಿಲ್ಲ
ರಮೇಶ್ ಹಾಡಿ ನಿವಾಸಿ
ಗದ್ದೆಹಾಡಿ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಆದರೆ ಮಳೆಗಾಲ ಆಗಿರುವುದರಿಂದ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮನೆಗಳ ಕುರಿತು ಗಿರಿಜನ ಕಲ್ಯಾಣ ಇಲಾಖೆಯೊಂದಿಗೆ ಶಾಸಕರು ಮಾತನಾಡಿದ್ದಾರೆ
ತಿಮ್ಮಯ್ಯ ಪಿಡಿಒ ಕೆ.ಬಾಡಗ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT