ಶನಿವಾರ, 30 ಆಗಸ್ಟ್ 2025
×
ADVERTISEMENT
ADVERTISEMENT

75 ವರ್ಷ ತುಂಬಿದ ಸರ್ಕಾರಿ ಶಾಲೆಯ ಉಳಿವಿಗೆ ಸಹಾಯಹಸ್ತ ಚಾಚಿದ ಹಳೆಯ ವಿದ್ಯಾರ್ಥಿಗಳು

ಕೆ.ಎಸ್.ಗಿರೀಶ
Published : 30 ಆಗಸ್ಟ್ 2025, 5:38 IST
Last Updated : 30 ಆಗಸ್ಟ್ 2025, 5:38 IST
ಫಾಲೋ ಮಾಡಿ
Comments
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಳ್ಳಿಯ ಜೀವನದ ಕುರಿತು ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಳ್ಳಿಯ ಜೀವನದ ಕುರಿತು ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು
ಗಡಿಭಾಗದಲ್ಲಿರುವ ಊರುಗುತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗಡಿಭಾಗದಲ್ಲಿರುವ ಊರುಗುತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ನಮ್ಮ ಶಾಲೆಯಲ್ಲಿ ಪಾಠ ಮಾತ್ರವಲ್ಲದೆ ಕ್ರೀಡೆ ಸಂಗೀತ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜ್ಞಾನ ಪ್ರದರ್ಶನಗಳು ಎಲ್ಲಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ.
ಎ.ಪಿ.ರಾಧಾ ಪ್ರಭಾರ ಮುಖ್ಯ ಶಿಕ್ಷಕಿ.
ಶಾಲೆ ಉತ್ತಮವಾಗಿದ್ದು ಅತ್ಯುತ್ತಮ ವ್ಯವಸ್ಥೆಯನ್ನು ಹೊಂದಿದೆ. ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರೆ ಉತ್ತಮ ಗುಣಾತ್ಮಕ ನಿಶ್ಚಿತವಾಗಿಯೂ ಸಿಗಲಿದೆ.
ಅಶೋಕಕುಮಾರ್ ಸಹಶಿಕ್ಷಕ.
ಖಾಸಗಿ ಶಾಲೆಗಳನ್ನು ಮೀರಿಸುವಂತಹ ಕ್ರೀಡಾ ಪ‍ರಿಕರಗಳಿವೆ. ಉತ್ತಮ ಆಟದ ಮೈದಾನ ಇದೆ. ಮಕ್ಕಳು ಕ್ರೀಡೆಗಳಲ್ಲೂ ಸಾಧನೆ ಮಾಡುತ್ತಿದ್ದಾರೆ.
ಎಸ್.ಬಿ.ಚಂದ್ರಕಲಾ ಸಹಶಿಕ್ಷಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT