ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಡಿಕೇರಿ | ಮಳೆ ಪ್ರಮಾಣ ಇಳಿಕೆ: ರಭಸಗಾಳಿ ಮುಂದುವರಿಕೆ

24 ಗಂಟೆಗಳಲ್ಲಿ 136 ವಿದ್ಯುತ್ ಕಂಬಗಳು ಧರೆಗೆ, ಮುಂದುವರಿದ ಹಾನಿ
Published : 29 ಜುಲೈ 2024, 5:40 IST
Last Updated : 29 ಜುಲೈ 2024, 5:40 IST
ಫಾಲೋ ಮಾಡಿ
Comments
ನಾಪೋಕ್ಲು ಸಮೀಪದ ಹಳೆಯ ತಾಲೂಕಿನ ಅಬುಬಕರ್ ಎಂಬವರ ಹೋಟೆಲ್ ಚಾವಣಿ ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ

ಸುಂಟಿಕೊಪ್ಪ ಪಂಪ್ ಹೌಸ್ ರಸ್ತೆಯ ಸುಲೈಕ ಎಂಬುವವರ ಮನೆಯು ಮಳೆ ಗಾಳಿಗೆ ಸಿಲುಕಿ ಕುಸಿದಿದ್ದು ಭಾನುವಾರ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ ಸುರೇಶ್ ಆರ್.ಎಸ್.ವಸಂತಿ ಉಪ ತಹಶೀಲ್ದಾರ್ ಪ್ರಶಾಂತ್ ಮತ್ತು ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ ಅಂಗನವಾಡಿ ಕಾರ್ಯಕರ್ತೆ ವಿಜಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT