ಮಡಿಕೇರಿ: ಎಎಲ್ಜಿ ಕ್ರೆಸೆಂಟ್ ಶಾಲೆಯ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೇಂದ್ರೀಯ ಪಠ್ಯಕ್ರಮ ಶಾಲೆಗಳ ಬ್ರಹ್ಮಗಿರಿ ಸಹೋದಯ ಕ್ರೀಡಾಕೂಟದಲ್ಲಿ ಕೊಡಗು ವಿದ್ಯಾಲಯವು ಸಮಗ್ರ ಚಾಂಪಿಯನ್ಷಿಪ್ ಅನ್ನು ತನ್ನದಾಗಿಸಿಕೊಂಡಿತು.

ಜವಾಹರ್ ನವೋದಯ ವಿದ್ಯಾಲಯದ ಪಂಕಜಾಕ್ಷನ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬ್ರಹ್ಮಗಿರಿ ಸಹೋದಯದ ಅಧ್ಯಕ್ಷೆ ಸುಮಿತ್ರಾ, ಕೊಡಗು ವಿದ್ಯಾಲಯದ ರವಿ, ಕ್ರೆಸೆಂಟ್ ಶಾಲೆಯ ನಿರ್ದೇಶಕ ಫಯಾಜ್, ಪ್ರಾಂಶುಪಾಲರಾದ ಜಾಯ್ಸ್ ವಿನಯ, ಹಿರಿಯ ಶಿಕ್ಷಕಿ ಸುಲ್ಹತ್ ಇದ್ದರು.

ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು, ಸಮರ್ಪಕವಾಗಿ ಬಳಸಿಕೊಂಡು, ಮುನ್ನುಗ್ಗಬೇಕು ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಜಂಕ್ ಫುಡ್ ಅನ್ನು ಸೇವಿಸಬಾರದು’ ಎಂದು ಕಿವಿಮಾತು ಹೇಳಿದರು.

ಫಲಿತಾಂಶ:

ಬಾಲಕರ ಹಿರಿಯರ ವಿಭಾಗ

100 ಮೀಟರ್ ಓಟ: ಸೈನಿಕ ಶಾಲೆಯ ಹರಿಡೇ (ಪ್ರ), ಕೊಡಗು ವಿದ್ಯಾಲಯದ ಡಿ.ಸಿ.ಶ್ರೀವಿಷ್ಣು (ದ್ವಿ), ಸೈನಿಕ ಶಾಲೆಯ ಡಿ.ಎಂ.ಪ್ರಮೋದ್ (ತೃ)

400 ಮೀಟರ್ ಓಟ: ಅಂಕುರ್ ಶಾಲೆಯ ಪಿ.ಎಂ.ಪ್ರಜ್ವಲ್ (ಪ್ರ), ಕೊಡಗು ವಿದ್ಯಾಲಯದ ಆಯುಷ್ ಆರ್ ಶೆಟ್ಟಿ (ದ್ವಿ), ಸೈನಿಕಶಾಲೆಯ ಕಲ್ಲೇಶ್ (ತೃ)

ಶಾಟ್ಪಟ್: ಸೈನಿಕ ಶಾಲೆಯ ಭರತ್ (ಪ್ರ), ಜ್ಞಾನಗಂಗಾ ವಸತಿ ಶಾಲೆಯ ಕೃತಿಕ್ (ದ್ವಿ), ಅಂಕುರ್ ಶಾಲೆಯ ಬಿ.ಪಿ.ಗಣಪತಿ (ತೃ)

ಉದ್ದ ಜಿಗಿತ: ಜ್ಞಾನಗಂಗಾ ಶಾಲೆಯ ರುಷೀಲ್ (ಪ್ರ), ಕ್ರೆಸೆಂಟ್ ಶಾಲೆಯ ಲಬೀಬ್ ಅನ್ಸಾರಿ (ದ್ವಿ), ಕೊಡಗು ವಿದ್ಯಾಲಯದ ಶ್ರೀವಿಷ್ಣು ರಾಜ್ (ತೃ)

ರಿಲೇ: ಕೊಡಗು ವಿದ್ಯಾಲಯ (ಪ್ರ), ಸೈನಿಕ ಶಾಲೆ (ದ್ವಿ)

ಹಿರಿಯ ಬಾಲಕಿಯರ ವಿಭಾಗ

100 ಮೀಟರ್ ಓಟ: ಸೈನಿಕ ಶಾಲೆಯ ದೀಪ್ತಿ ದೇವಿ (ಪ್ರ), ಕೊಡಗು ವಿದ್ಯಾಲಯ ಎ.ಜಿ.ಪರ್ವಿನ್ (ದ್ವಿ), ಪಿ.ರೈ.ಪ್ರಾಪ್ತಿ (ತೃ)

200 ಮೀಟರ್ ಓಟ: ಕೊಡಗು ವಿದ್ಯಾಲಯ ಎ.ಜಿ.ಪರ್ವಿನ್ (ಪ್ರ), ಜಾಸ್ಮಿನ್ (ದ್ವಿ), ಎಸ್ಎಂಎಸ್ ಸಾನಿಕಾ (ತೃ)

ಶಾಟ್ಪಟ್: ಎಸ್ಎಂಎಸ್ ಸಿರಿ ಜೊಂದಮ್ಮ (ಪ್ರ), ರಾಜೇಶ್ವರಿ (ದ್ವಿ), ಕೊಡಗು ವಿದ್ಯಾಲಯ ಅಪ್ಪಯ್ಯ (ತೃ)

ಉದ್ದಜಿಗಿತ: ಕೆಜಿಜಿ ಶಾಲೆಯ ಸಾಕ್ಷಿ (ಪ್ರ), ಕೊಡಗು ವಿದ್ಯಾಲಯದ ಜಾಸ್ಮಿನ್ ಫಲಹ್ (ದ್ವಿ), ಹಿತಶ್ರೀ ಮುತ್ತಮ್ಮ (ತೃ)

ರಿಲೇ: ಕೊಡಗು ವಿದ್ಯಾಲಯ (ಪ್ರ), ಕೆವಿಜಿ (ದ್ವಿ)

ಸಬ್ಜೂನಿಯರ್ ಬಾಲಕರ ವಿಭಾಗ

100 ಮೀಟರ್ ಓಟ: ಕೊಡಗು ವಿದ್ಯಾಲಯದ ಇರ್ಶಾನ್ (ಪ್ರ), ಸೈನಿಕ ಶಾಲೆಯ ಪ್ರಜ್ವಲ್ (ದ್ವಿ), ಕೊಡಗು ವಿದ್ಯಾಲಯದ ಉದಯ್ ಪೆಮ್ಮಯ್ಯ (ತೃ)

200 ಮೀಟರ್ ಓಟ: ಕೊಡಗು ವಿದ್ಯಾಲಯದ ಡಿ.ಕೆ.ಅರುಷಿ ಗಣಪತಿ (ಪ್ರ), ಉದಯ್ ಪೆಮ್ಮಯ್ಯ (ದ್ವಿ), ಎಂ.ವಿ.ಅನುಷುಲ್ ಪೆಮ್ಮಯ್ಯ (ತೃ)

ಉದ್ದ ಜಿಗಿತ: ಕೊಡಗು ವಿದ್ಯಾಲಯದ ಇರ್ಶಾನ್ (ಪ್ರ), ಡಿ.ಕೆ.ಅರುಷಿ ಗಣಪತಿ (ದ್ವಿ), ಸೈನಿಕ ಶಾಲೆಯ ರೋಹಿತ್ ರಾಜ್ (ತೃ)

ರಿಲೇ: ಕೊಡಗು ವಿದ್ಯಾಲಯ (ಪ್ರ), ಸೈನಿಕ (ದ್ವಿ)

ಸಬ್ಜೂನಿಯರ್ ಬಾಲಕಿಯರ ವಿಭಾಗ

100 ಮೀಟರ್ ಓಟ: ಕೊಡಗು ವಿದ್ಯಾಲಯದ ದೇಚಮ್ಮ (ಪ್ರ), ಡಿ.ಶ್ರೀಜಾ (ದ್ವಿ), ಅಂಕುರ್ ಶಾಲೆಯ ಮಯುಕ್ (ತೃ)

200 ಮೀಟರ್ ಓಟ: ಕೊಡಗು ವಿದ್ಯಾಲಯದ ಎನ್.ಬಿ.ಹಿತಾ (ಪ್ರ), ಎಸ್ಎಂಎಸ್ ಶಾಲೆಯ ಶಿವಾನಿ (ದ್ವಿ), ಸೈನಿಕ ಶಾಲೆಯ ಸನಿಕ ಉದಯ (ತೃ)

ಜೂನಿಯರ್ ಬಾಲಕಿಯರ ವಿಭಾಗ

100 ಮೀಟರ್ ಓಟ: ಕೊಡಗು ವಿದ್ಯಾಲಯದ ದೀಪಿಕಾ (ಪ್ರ), ಕೆವಿಜಿ ಶಾಲೆಯ ತ್ವಯಿಬಾ (ದ್ವಿ), ಅಂಕುರ್ ಶಾಲೆಯ ಸಿಂಚನಾ (ತೃ)

ಬ್ರಾಡ್ ಜಂಪ್: ಕೆವಿಜಿ ಶಾಲೆಯ ತ್ವಯಿಬಾ ಫಾತಿಮಾ (ಪ್ರ), ಎಸ್ಎಂಎಸ್ ಶಾಲೆಯ ನೀಚಾಲಿ ನೀಲಮ್ಮ (ದ್ವಿ), ಕೆ.ಕೆ.ತನೀಷ್ (ತೃ)

ರಿಲೇ: ಎಸ್ಎಂಸ್ ಶಾಲೆ (ಪ್ರ), ಕೊಡಗು ವಿದ್ಯಾಲಯ (ದ್ವಿ)

ಜೂನಿಯರ್ ಬಾಲಕರ ವಿಭಾಗ

100 ಮೀಟರ್ ಓಟ: ಎಸ್ಎಂಎಸ್ ಶಾಲೆಯ ಎಂ.ಎಸ್.ಸಿಯಾನ್ (ಪ್ರ), ಯಾಜಿತ್ (ದ್ವಿ), ಕೆವಿಜಿ ಶಾಲೆಯ ಹಾದಿ ಸನದ್ (ತೃ)

ಬ್ರಾಡ್ ಜಂಪ್: ಕೆವಿಜಿ ಶಾಲೆಯ ವಂಶಿಕ್ (ಪ್ರ), ಜೆಆರ್ಎಸ್ ಶಾಲೆಯ ಕವನ್ (ದ್ವಿ), ಎಸ್ಎಂಎಸ್ ಶಾಲೆಯ ಸಿಯಾನ್ (ತೃ)

ರಿಲೇ: ಎಸ್ಎಂಎಸ್ (ಪ್ರ), ಕೆವಿಜಿ (ದ್ವಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.