ಹುಣಸೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ರೈತರು ತಂಬಾಕಿಗೆ ರಸಗೊಬ್ಬರ ನೀಡಿ ಉಳುಮೆ ಪ್ರಕ್ರಿಯೆಯಲ್ಲಿ ಶುಕ್ರವಾರ ತೊಡಗಿದ್ದರು.
ಸೊರಗು ರೋಗ ಬಾಧೆ ನಿಯಂತ್ರಿಸುವ ಶಕ್ತಿ ಹೊಂದಿರುವ ಎಚ್.ಸಿ.ಎಚ್– 222 ತಳಿ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ್ದು ರೈತ ಆರ್ಥಿಕ ನಷ್ಟ ತಗ್ಗಿಸಿ ಉತ್ತಮ ಇಳುವರಿ ಪಡೆಯಬಹುದಾಗಿದೆ.
ರಾಮಕೃಷ್ಣನ್ ಸಿ.ಟಿ.ಆರ್.ಐ ಹಿರಿಯ ವಿಜ್ಞಾನಿ
3 ಎಕರೆಯಲ್ಲಿ ಬೆಳೆದ ತಂಬಾಕಿನಲ್ಲಿ ಎಲೆ ಸುಳಿ ರೋಗ ಬಾಧೆ ಕಾಡುತ್ತಿದ್ದು ಸಿ.ಟಿ.ಆರ್.ಐ ವಿಜ್ಞಾನಿಗಳ ಸಲಹೆಯಂತೆ ಔಷಧೋಪಚಾರ ಮಾಡಿ ಬೆಳೆ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕಳೆದ ಮೂರು ವರ್ಷದಿಂದಲೂ ವಿಜ್ಞಾನಿಗಳ ಸಲಹೆಯಂತೆ ಬೇಸಾಯ ಮಾಡುತ್ತಿದ್ದೇನೆ.