ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮೈಸೂರು: 4.45 ಲಕ್ಷ ಮನೆಗೆ ನಳ ಸಂಪರ್ಕ

ಜಲಜೀವನ್‌ ಮಿಷನ್‌; ಈವರೆಗೆ ₹700 ಕೋಟಿಗೂ ಅಧಿಕ ವೆಚ್ಚ
Published : 10 ಜುಲೈ 2025, 2:10 IST
Last Updated : 10 ಜುಲೈ 2025, 2:10 IST
ಫಾಲೋ ಮಾಡಿ
Comments
ಜೆಜೆಎಂ ಯೋಜನೆಗಾಗಿ ಅಗೆದ ರಸ್ತೆಗಳ ಪೈಕಿ ಶೇ 70–80 ರಷ್ಟನ್ನು ಈವರೆಗೆ ದುರಸ್ತಿ ಮಾಡಿಲ್ಲ. ಗ್ರಾಮೀಣ ಜನರಿಂದ ದೂರು ಹೆಚ್ಚಿದ್ದು, ಅವರಿಗೆ ಉತ್ತರಿಸುವುದೇ ಕಷ್ಟವಾಗಿದೆ
ಜಿ.ಡಿ. ಹರೀಶ್‌ ಗೌಡ,ಹುಣಸೂರು ಶಾಸಕ
ಜಲಜೀವನ್‌ ಮಿಷನ್‌ ಯೋಜನೆ ಅಡಿ ಈವರೆಗೆ 4.45 ಲಕ್ಷ ಮನೆಗಳಿಗೆ ನಳ ಸಂಪರ್ಕ ಸಾಧ್ಯವಾಗಿದ್ದು, ಯೋಜನೆ ಪ್ರಗತಿಯಲ್ಲಿದೆ. ಇದರಿಂದ ಪ್ರತಿ ಹಳ್ಳಿ ಜನರಿಗೂ ಶುದ್ಧ ನೀರು ಸಿಗಲಿದೆ
ರಂಜಿತ್ ಕುಮಾರ್, ಕಾರ್ಯಪಾಲಕ ಎಂಜಿನಿಯರ್‌, ಮೈಸೂರು ಜಿ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT