ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಷ್ಯನ್‌ ಭಾಷೆಗೆ ಅಕ್ಕ, ಅಲ್ಲಮ, ಬಸವಣ್ಣ!

ಮೈಸೂರಿನ ಪ್ರೊ.ಎಚ್‌.ಎಸ್‌.ಹರಿಶಂಕರ್‌– ರಷ್ಯಾದ ಗಲೀನಾ ಅವರ ಜಂಟಿ ಪ್ರಯತ್ನ
Published : 24 ಜನವರಿ 2025, 19:01 IST
Last Updated : 24 ಜನವರಿ 2025, 19:01 IST
ಫಾಲೋ ಮಾಡಿ
Comments
ಅನುವಾದದಲ್ಲಿ ತೊಡಗಿರುವ ಪ್ರೊ.ಎಚ್.ಎಸ್.ಹರಿಶಂಕರ್ ಮತ್ತು ಗಲೀನಾ
ಅನುವಾದದಲ್ಲಿ ತೊಡಗಿರುವ ಪ್ರೊ.ಎಚ್.ಎಸ್.ಹರಿಶಂಕರ್ ಮತ್ತು ಗಲೀನಾ
ಸಿರಿಗೆರೆಯ ತರಳಬಾಳು ಬೃಹನ್ಮಠದ ವೆಬ್‌ಸೈಟ್‌ನಲ್ಲಿ ಬಸವಣ್ಣನ ‘ನಾಳೆ ಬಪ್ಪುದು ನಮಗಿಂದೇ ಬರಲಿ’ ವಚನದ ರಷ್ಯನ್‌ ಅನುವಾದ ಪ್ರಕಟವಾಗಿದೆ.
ಸಿರಿಗೆರೆಯ ತರಳಬಾಳು ಬೃಹನ್ಮಠದ ವೆಬ್‌ಸೈಟ್‌ನಲ್ಲಿ ಬಸವಣ್ಣನ ‘ನಾಳೆ ಬಪ್ಪುದು ನಮಗಿಂದೇ ಬರಲಿ’ ವಚನದ ರಷ್ಯನ್‌ ಅನುವಾದ ಪ್ರಕಟವಾಗಿದೆ.
ವಿಶ್ವಸಾಹಿತ್ಯದಲ್ಲಿ ಅನನ್ಯವಾಗಿರುವ ವಚನಗಳ ಅನುವಾದ ಹೆಮ್ಮೆ ತಂದಿದೆ. ಭಾಷಾಶಾಸ್ತ್ರಜ್ಞೆಯಾದ ನನ್ನ ತಾಯಿಯೂ ಅನುವಾದ ಕಾರ್ಯದಲ್ಲಿ ನನಗೆ ನೆರವಾಗುತ್ತಿದ್ದಾರೆ.
ಗಲೀನಾ ಕೊಪಿಲೊವಿಚ್
ವಚನಗಳನ್ನು ರಷ್ಯನ್‌ ಭಾಷೆಗೆ ಅನುವಾದಿಸಿರುವುದು ಅದ್ಭುತ ಕಾರ್ಯ. ಇದು ಜನರಿಗೆ ಗೊತ್ತಾಗಲಿ ಎಂದೇ ಮಠದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆಯ ತರಳಬಾಳು ಬೃಹನ್ಮಠ
ರಷ್ಯನ್‌ನಿಂದ ಕನ್ನಡಕ್ಕೆ ಕೃತಿಗಳನ್ನು ಅನುವಾದಿಸಿದ ಬಳಿಕ ರಷ್ಯನ್‌ ಭಾಷೆಗೆ ವಚನಗಳನ್ನು ಅನುವಾದಿಸುತ್ತಿರುವುದು ಸಂತಸ ತಂದಿದೆ.
ಪ್ರೊ.ಎಚ್‌.ಎಸ್‌.ಹರಿಶಂಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT