ತಾಂತ್ರಿಕ ಕಾರಣಗಳಿಂದ ಫಲಿತಾಂಶ ವಿಳಂಬವಾಗಿದ್ದು ಎರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ರಿಸೆಶನ್ (ಹಿಂಜರಿತ) ಕಾರಣದಿಂದ ಎಲ್ಲ ಕಡೆಯೂ ಕ್ಯಾಂಪಸ್ ಪ್ರಕ್ರಿಯೆ ಉತ್ತಮವಾಗಿ ನಡೆದಿಲ್ಲ. ಪದವಿ ಪ್ರಮಾಣಪತ್ರ ಶುಲ್ಕದ ಬಗ್ಗೆ ಮಾಹಿತಿಯಿಲ್ಲ
ಎಂ.ಎಸ್.ಗೋವಿಂದೇಗೌಡ ಪ್ರಾಂಶುಪಾಲ ಮೈಸೂರು ವಿಶ್ವವಿದ್ಯಾಲಯ ತಾಂತ್ರಿಕ ಶಾಲೆ