ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಮಾಡುವ ಅವಕಾಶ ನೀಡುವ ಮನವಿಗೆ ಉಸ್ತುವಾರಿ ಸಚಿವನಾಗಿ ಕ್ರಮವಹಿಸುವೆ
ಕೆ.ವೆಂಕಟೇಶ್, ಪಶುಸಂಗೋಪನಾ ಸಚಿವ
ಶಕ್ತಿ ಯೋಜನೆಯಿಂದ ಬೆಂಗಳೂರಿನಲ್ಲಿ ಶೇ 23 ಹುಬ್ಬಳ್ಳಿಯಲ್ಲಿ ಶೇ 21ರಷ್ಟು ಉದ್ಯೋಗ ಹೆಚ್ಚಾಗಿದೆ. ಬಡತನ ಅಸಮಾನತೆ ನಿವಾರಣೆಗಿರುವ ಗ್ಯಾರಂಟಿ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ