ಪತಿ ನಿರುದ್ಯೋಗಿಯಾಗಿದ್ದರೂ ಜೀವನಾಂಶ ಪಾವತಿಸುವುದು ಕಡ್ಡಾಯ:ಅಲಹಾಬಾದ್ ಹೈಕೋರ್ಟ್
Maintenance Ruling: ಲಖನೌ: ‘ಪತಿ ನಿರುದ್ಯೋಗಿಯಾಗಿದ್ದರೂ ಪತ್ನಿಗೆ ಜೀವನಾಂಶ ಪಾವತಿಸುವುದು ಕಡ್ಡಾಯ’ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ದೈಹಿಕವಾಗಿ ಸಮರ್ಥನಿರುವ ಪತಿ ನಿರುದ್ಯೋಗದ ನೆಪ ನೀಡಲಾಗದು ಎಂದು ಕೋರ್ಟ್ ಹೇಳಿದೆLast Updated 27 ನವೆಂಬರ್ 2025, 13:22 IST