5 ಗುಂಟೆ ನಿವೇಶನ ಹೊಂದಿರುವ ನಾನು ‘ಬಿ’ ಖಾತೆಯಡಿಯಲ್ಲಿ ಫಾರಂ ನಂ.3 ಕೊಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿ 2 ತಿಂಗಳಾದರೂ ಏನೂ ಹೇಳಿಲ್ಲ. ಈಗ 5 ಗುಂಟೆ ಇದ್ದರೆ ಮಾತ್ರ ಕೊಡಲು ಬರುವುದಿಲ್ಲ. 2 ಗುಂಟೆ ಒಳಗೆ ಇದ್ದರೆ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್.ಭೀಮನಗೌಡ ಶರಣಬಸವೇಶ್ವರ ಕಾಲೊನಿ ವರ್ಗಾವಣೆ ಫಾರಂ ನಂ.3 ನವೀಕರಣ ಮತ್ತು ಹೊಸ ಖಾತೆಗಳಿಗೆ ಅನುಮತಿ ನೀಡಲಾಗುತ್ತಿದೆ. ‘ಬಿ’ ಖಾತೆಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರದಲ್ಲಿ ಬಗೆಹರಿಸುತ್ತೇವೆ