ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಜನಪ್ರತಿನಿಧಿಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗಿರುತ್ತಾರೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಬಸನಗೌಡ ದದ್ದಲ್ ರಾಯಚೂರು ಗ್ರಾಮೀಣ ಶಾಸಕ
ವಿಪಶ್ರೀ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಎಸ್.ಕೃಷ್ಣನ್ ಹಾಗೂ ನಿವೃತ್ತ ಉಪನ್ಯಾಸಕಿ ಕಲಾವತಿ ರಾಘವೇಂದ್ರಾಚಾರ್ ಅವರಿಗೆ ವಿಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ತ್ರಿವಿಕ್ರಮ ಜೋಶಿ ಡಾ.ಸಂಜಯ ಕೆ ವಿಜಯೇಂದ್ರ ಕುಕನೂರು ಹಾಗೂ ಸುಪ್ರಿಯಾ ಪಿ ಅವರನ್ನು ಸನ್ನಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.