ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬನ್ನಿಕುಪ್ಪೆ ಕೆರೆ ಒಡಲು ಸೇರಿಸುತ್ತಿದೆ ಕಾರ್ಖಾನೆಗಳ ತ್ಯಾಜ್ಯ: ಆರೋಪ

Published : 16 ಜೂನ್ 2025, 7:21 IST
Last Updated : 16 ಜೂನ್ 2025, 7:21 IST
ಫಾಲೋ ಮಾಡಿ
Comments
ಕಾರ್ಖಾನೆ ತ್ಯಾಜ್ಯದಿಂದ ಕಲುಷಿತಗೊಂಡಿರುವ ಬನ್ನಿಕುಪ್ಪೆ ಕೆರೆ
ಕಾರ್ಖಾನೆ ತ್ಯಾಜ್ಯದಿಂದ ಕಲುಷಿತಗೊಂಡಿರುವ ಬನ್ನಿಕುಪ್ಪೆ ಕೆರೆ
ಕಾರ್ಖಾನೆಗಳು ಮಳೆ ಬಂದು ಹಳ್ಳ ಹರಿಯುವ ಸಮಯದಲ್ಲಿ ರಾತ್ರಿ ವೇಳೆ ತ್ಯಾಜ್ಯವನ್ನು ಹರಿಬಿಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ
-ರಾಜು, ಬನ್ನಿಕುಪ್ಪೆ ಗ್ರಾಮಸ್ಥ
ರಾಸಾಯನಿಕ ವಿಷಪೂರಿತ ತ್ಯಾಜ್ಯದಿಂದಾಗಿ ಕೆರೆ ಕಲುಷಿತಗೊಂಡು ಗ್ರಾಮಕ್ಕೆ ಶಾಪವಾಗಿ ಕಾಡುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿರುವ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
-ಶ್ರೀನಿವಾಸ್ ಹುಲ್ಲಿಸಿದ್ದೇಗೌಡನ, ದೊಡ್ಡಿ ಗ್ರಾಮಸ್ಥ
ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕಾರ್ಖಾನೆಗಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು
-ಮಂಜುನಾಥ್, ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT