ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

ವಿರಳ ಲೋಹಗಳ ಮೇಲೆ ಚೀನಾ ನಿರ್ಬಂಧ; ಪಾಕಿಸ್ತಾನ ಸಂಬಂಧ ನಿರಾಕರಣೆ

Rare Earth Export: ಬೀಜಿಂಗ್‌: ‘ವಿರಳ ಲೋಹಗಳನ್ನು ರಫ್ತು ಮಾಡಲು ಕಠಿಣ ನಿರ್ಬಂಧ ವಿಧಿಸಿರುವುದಕ್ಕೂ, ಪಾಕಿಸ್ತಾನದ ನಾಯಕರು ವಿರಳ ಲೋಹಗಳನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಉಡುಗೊರೆ ನೀಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಚೀನಾ ತಿಳಿಸಿದೆ.
Last Updated 13 ಅಕ್ಟೋಬರ್ 2025, 15:56 IST
ವಿರಳ ಲೋಹಗಳ ಮೇಲೆ ಚೀನಾ ನಿರ್ಬಂಧ; ಪಾಕಿಸ್ತಾನ ಸಂಬಂಧ ನಿರಾಕರಣೆ

Protest Violence |ಪಾಕಿಸ್ತಾನದಲ್ಲಿ ಘರ್ಷಣೆ: ಐವರು ಸಾವು

Islamabad Protest Violence: ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಉದ್ರಿಕ್ತ ಇಸ್ಲಾಮಿಕ್‌ ಗುಂಪು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸೋಮವಾರ ಘರ್ಷಣೆ ನಡೆದಿದ್ದು, ಪೊಲೀಸ್‌ ಅಧಿಕಾರಿ ಸೇರಿದಂತೆ ಕನಿಷ್ಠ ಐವರು ಮೃತಪಟ್ಟಿದ್ದಾರೆ.
Last Updated 13 ಅಕ್ಟೋಬರ್ 2025, 15:49 IST
 Protest Violence |ಪಾಕಿಸ್ತಾನದಲ್ಲಿ ಘರ್ಷಣೆ: ಐವರು ಸಾವು

Economics Nobel Prize: ಮೂವರಿಗೆ ಅರ್ಥಶಾಸ್ತ್ರದ ನೊಬೆಲ್‌

Nobel Winners: ಸ್ಕಾಕ್‌ಹೋಮ್‌: ಅಮೆರಿಕದ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕೀರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರು ‘ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 13 ಅಕ್ಟೋಬರ್ 2025, 14:20 IST
Economics Nobel Prize: ಮೂವರಿಗೆ ಅರ್ಥಶಾಸ್ತ್ರದ ನೊಬೆಲ್‌

ಖೈಬರ್‌ ಪಖ್ತುಂಖ್ವಾ ನೂತನ ಮುಖ್ಯಮಂತ್ರಿ ಆಯ್ಕೆ; ವಿರೋಧ ಪಕ್ಷಗಳಿಂದ ಸಭಾತ್ಯಾಗ

Khyber Pakhtunkhwa CM: ಪಾಕಿಸ್ತಾನದ ತೆಹ್ರೀಕ್‌–ಇ–ಇನ್ಸಾಫ್‌ನ ಅಭ್ಯರ್ಥಿ ಸುಹೈಲ್‌ ಆಫ್ರಿದಿ ಅವರನ್ನು ಖೈಬರ್‌ ಪಖ್ತುಂಖ್ವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ವಿರೋಧ ಪಕ್ಷಗಳ ಸಭಾತ್ಯಾಗದ ಹೊರತಾಗಿಯೂ ಮತದಾನ ನಡೆಯಿತು.
Last Updated 13 ಅಕ್ಟೋಬರ್ 2025, 14:15 IST
ಖೈಬರ್‌ ಪಖ್ತುಂಖ್ವಾ ನೂತನ ಮುಖ್ಯಮಂತ್ರಿ ಆಯ್ಕೆ; ವಿರೋಧ ಪಕ್ಷಗಳಿಂದ ಸಭಾತ್ಯಾಗ

ಅಫ್ಗಾನ್–ಪಾಕ್ ಸಂಘರ್ಷ: ಮಾತುಕತೆಯಿಂದ ಬಗೆಹರಿಸಿ-ಚೀನಾ

China Mediation: ಬೀಜಿಂಗ್: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಸಂಯಮದಿಂದ ವರ್ತಿಸಿ, ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುವಂತೆ ಉಭಯ ದೇಶಗಳಿಗೆ ಚೀನಾ ಸೋಮವಾರ ಒತ್ತಾಯಿಸಿದೆ. ಎರಡೂ ದೇಶಗಳ...
Last Updated 13 ಅಕ್ಟೋಬರ್ 2025, 14:13 IST
ಅಫ್ಗಾನ್–ಪಾಕ್ ಸಂಘರ್ಷ: ಮಾತುಕತೆಯಿಂದ ಬಗೆಹರಿಸಿ-ಚೀನಾ

ಪಾಕ್‌ನಲ್ಲಿ ಗಣಿ ಕುಸಿತ: ಆರು ಸಾವು

Mine Accident Pakistan: ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಕುರ‍್ರಂ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಿಂದ ಟೋರಾ ವಾರೈನಲ್ಲಿ ಗಣಿ ಕುಸಿದು ಆರು ಕಾರ್ಮಿಕರು ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:51 IST
ಪಾಕ್‌ನಲ್ಲಿ ಗಣಿ ಕುಸಿತ: ಆರು ಸಾವು

ದಕ್ಷಿಣ ಆಫ್ರಿಕಾ | ಜೊಹಾನೆಸ್‌ಬರ್ಗ್‌ನಲ್ಲಿ ಅಪಘಾತ: 42 ಮಂದಿ ಸಾವು

Bus Accident South Africa: ದಕ್ಷಿಣ ಆಫ್ರಿಕಾದ ಲೂಯಿ ಟ್ರಿಚಾರ್ಟ್‌ ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ 42 ಮಂದಿ ಮೃತಪಟ್ಟಿದ್ದು, ಬಸ್‌ ಈಸ್ಟರ್ನ್‌ ಕೇಪ್‌ನಿಂದ ದಕ್ಷಿಣದತ್ತ ಸಾಗುತ್ತಿದ್ದಂತೆ ಕಟ್ಟೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:49 IST
ದಕ್ಷಿಣ ಆಫ್ರಿಕಾ | ಜೊಹಾನೆಸ್‌ಬರ್ಗ್‌ನಲ್ಲಿ ಅಪಘಾತ: 42 ಮಂದಿ ಸಾವು
ADVERTISEMENT

ಅಂಚೆ ಕಳ್ಳತನ: ಕೆನಡಾದಲ್ಲಿ 8 ಭಾರತೀಯರ ಬಂಧನ

Canada Mail Theft: ಒಟ್ಟಾವ : ಕ್ರೆಡಿಟ್ ಕಾರ್ಡ್‌ಗಳು, ಚೆಕ್‌ಗಳು ಇರುವ ಅಂಚೆ ಕಳ್ಳತನಕ್ಕೆ ಸಂಬಂಧಿಸಿದಂತೆ ಕೆನಡಾ పోలీసులు ಭಾರತ ಮೂಲದ 8 ವ್ಯಕ್ತಿಗಳನ್ನು ಬಂಧಿಸಿದ್ದಾಗಿ ವರದಿ ಹೊರಡಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಅಂಚೆಗಳಲ್ಲಿ ಮೌಲ್ಯವನ್ನೂ ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 13:48 IST
ಅಂಚೆ ಕಳ್ಳತನ: ಕೆನಡಾದಲ್ಲಿ 8 ಭಾರತೀಯರ ಬಂಧನ

ನಾನು ಕದನ ನಿಲ್ಲಿಸುವ ನಿಪುಣ; ಎಂಟು ಸಮರಗಳ ಅಂತ್ಯ ನೊಬೆಲ್‌ಗಾಗಿ ಅಲ್ಲ: ಟ್ರಂಪ್

Nobel Peace Prize: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಂಟು ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತ–ಪಾಕಿಸ್ತಾನ ಸಂಘರ್ಷದಿಂದ ಹಿಡಿದು ಇಸ್ರೇಲ್‌–ಗಾಜಾ ಯುದ್ಧದವರೆಗೆ ಸಮರ ಅಂತ್ಯಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 11:41 IST
ನಾನು ಕದನ ನಿಲ್ಲಿಸುವ ನಿಪುಣ; ಎಂಟು ಸಮರಗಳ ಅಂತ್ಯ ನೊಬೆಲ್‌ಗಾಗಿ ಅಲ್ಲ: ಟ್ರಂಪ್

ಪಾಪ್ ಗಾಯಕಿ ಕೆಟಿ, ಕೆನಡಾ ಮಾಜಿ PM ಜಸ್ಟಿನ್‌ ಚುಂಬನ: ಹರಿದಾಡುತ್ತಿವೆ ಚಿತ್ರಗಳು

Katy Perry: ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್‌ ಟ್ರುಡೋ ಹಾಗೂ ಪಾಪ್‌ ಗಾಯಕಿ ಕೆಟಿ ಕೆರ್ರಿ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ವರದಿಯಾಗಿದೆ. ಇವರಿಬ್ಬರೂ ಸಂಬಂಧದಲ್ಲಿರುವುದು ಖಾತ್ರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 10:58 IST
ಪಾಪ್ ಗಾಯಕಿ ಕೆಟಿ, ಕೆನಡಾ ಮಾಜಿ PM ಜಸ್ಟಿನ್‌ ಚುಂಬನ: ಹರಿದಾಡುತ್ತಿವೆ ಚಿತ್ರಗಳು
ADVERTISEMENT
ADVERTISEMENT
ADVERTISEMENT