ಕಳೆದ ಒಂದು ತಿಂಗಳಿಂದ ಕಾರ್ಡ್‌ಗಳಿಗೆ ಕರೆನ್ಸಿ ಹಾಕಿಲ್ಲ. ಕಾರ್ಡ್ ಇಲ್ಲದೇ ನೀರು ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಸ ಕಾರ್ಡ್‌ಗಳನ್ನು ಮಾಡುತ್ತಿಲ್ಲ. ಕುಡಿಯುವ ನೀರಿಗಾಗಿ ಪರದಾಡು ಸ್ಥಿತಿಯಿದೆ
ಸುಬ್ಬಲಕ್ಷ್ಮಿ, ಗೃಹಿಣಿ
ನಮಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮನ್ನು ಪ್ರಶ್ನೆ ಮಾಡುವ ಅಧಿಕಾರ ನಿಮಗಿಲ್ಲ. ನಾವೇನಿದ್ದರೂ ನಮಗೆ ಇಷ್ಟ ಬಂದಹಾಗೆ ಕೆಲಸ ಮಾಡುತ್ತೇವೆ