ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ

ದುರ್ಬಲ ಸಮುದಾಯಗಳಿಗೆ ಸೇರಿದ ಮಹಿಳಾ ಉದ್ಯಮಿಗಳಿಗೆ ಸೌರದೀಪಗಳನ್ನು ನೀಡುವ ‘ಬಿ ಪೊಲೈಟ್’ ಯೋಜನೆಗೆ ದೇಣಿಗೆ ಸಂಗ್ರಹಿಸಲು ಇದೇ 18ರಂದು ಜಯಮಹಲ್‌ನ ಗೋ ರ‍್ಯಾಲಿಯ ಡಿಪೊ–18ರಲ್ಲಿ ಪಿಕಲ್‌ ಬಾಲ್‌ ಟೂರ್ನಿ ಏರ್ಪಡಿಸಲಾಗಿದೆ.
Last Updated 14 ಅಕ್ಟೋಬರ್ 2025, 16:09 IST
ಬೆಂಗಳೂರು: 18ಕ್ಕೆ ಸಹಾಯಾರ್ಥ ಪಿಕಲ್‌ಬಾಲ್‌ ಟೂರ್ನಿ

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು

Badminton Singles Victory: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ತನ್ವಿ ಶರ್ಮಾ ಮತ್ತು ಉನ್ನತಿ ಹೂಡ ಮೊದಲ ಸುತ್ತಿನಲ್ಲಿ ತಲಾ 11 ಮತ್ತು 23 ನಿಮಿಷಗಳಲ್ಲಿ ತಮಗೆ ಎದುರಾದ ಆಟಗಾರ್ತಿಯರ ವಿರುದ್ಧ ಸುಲಭ ಜಯಗಳಿಸಿದರು.
Last Updated 14 ಅಕ್ಟೋಬರ್ 2025, 14:00 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು

ಗೋವಾದಲ್ಲಿ ಫಿಡೆ ವಿಶ್ವಕಪ್‌ ಚೆಸ್‌: ಗುಕೇಶ್‌ಗೆ ಅಗ್ರ ಶ್ರೇಯಾಂಕ

FIDE World Cup: ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಗೋವಾದಲ್ಲಿ ನಡೆಯಲಿರುವ ಫಿಡೆ ವಿಶ್ವಕಪ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಅರ್ಜುನ್ ಇರಿಗೇಶಿ ಮತ್ತು ಪ್ರಜ್ಞಾನಂದ ಕ್ರಮವಾಗಿ ಎರಡನೇ ಹಾಗೂ ಮೂರನೇ ಶ್ರೇಯಾಂಕದಲ್ಲಿದ್ದಾರೆ.
Last Updated 14 ಅಕ್ಟೋಬರ್ 2025, 13:52 IST
ಗೋವಾದಲ್ಲಿ ಫಿಡೆ ವಿಶ್ವಕಪ್‌ ಚೆಸ್‌: ಗುಕೇಶ್‌ಗೆ ಅಗ್ರ ಶ್ರೇಯಾಂಕ

ಬ್ಯಾಡ್ಮಿಂಟನ್: ಭಾರತದ ಆಟಗಾರರ ಜಯದ ಓಟ

Junior Badminton Championship: ಭಾರತದ ಬ್ಯಾಡ್ಮಿಂಟನ್ ಆಟಗಾರರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
Last Updated 14 ಅಕ್ಟೋಬರ್ 2025, 5:59 IST
ಬ್ಯಾಡ್ಮಿಂಟನ್: ಭಾರತದ ಆಟಗಾರರ ಜಯದ ಓಟ

ನಿಷೇಧ ಮರುಪರಿಶೀಲನೆಗೆ ಕುಸ್ತಿಪಟು ಅಮನ್ ಮನವಿ

Wrestler Appeal: ಝಾಗ್ರೆಬ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ತೂಕ ಮಿತಿ ಮೀರಿ ನಿಷೇಧಿಸಲ್ಪಟ್ಟ ಅಮನ್‌ ಸೆಹ್ರಾವತ್ ಅವರು ಭಾರತ ಕುಸ್ತಿ ಫೆಡರೇಷನ್‌ಗೆ ಒಂದು ವರ್ಷದ ನಿಷೇಧ ಮರುಪರಿಶೀಲಿಸಲು ಮನವಿ ಸಲ್ಲಿಸಿದ್ದಾರೆ.
Last Updated 13 ಅಕ್ಟೋಬರ್ 2025, 19:56 IST
ನಿಷೇಧ ಮರುಪರಿಶೀಲನೆಗೆ ಕುಸ್ತಿಪಟು ಅಮನ್ ಮನವಿ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 13 ಅಕ್ಟೋಬರ್ 2025, 19:52 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

ಪ್ರೊ ಕಬಡ್ಡಿ ಲೀಗ್: ಆರನೇ ಸ್ಥಾನಕ್ಕೇರಿದ ಸ್ಟೀಲರ್ಸ್‌

ಪಿಕೆೆಎಲ್‌: ಪಟ್ನಾ ಪೈರೇಟ್ಸ್‌ ವಿರುದ್ಧ 7 ಪಾಯಿಂಟ್‌ಗಳ ಜಯ
Last Updated 13 ಅಕ್ಟೋಬರ್ 2025, 19:51 IST
ಪ್ರೊ ಕಬಡ್ಡಿ ಲೀಗ್: ಆರನೇ ಸ್ಥಾನಕ್ಕೇರಿದ ಸ್ಟೀಲರ್ಸ್‌
ADVERTISEMENT

ಪೆಂಕಾಕ್‌ ಸಿಲಾತ್: ರಾಜ್ಯ ಪೊಲೀಸರಿಗೆ ಬೆಳ್ಳಿ ಪದಕ

Police Sports Achievement: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಅಖಿಲ ಭಾರತೀಯ ಪೊಲೀಸ್ ಜೂಡೊ ಕ್ಲಸ್ಟರ್ 2025 ಪೆಂಕಾಕ್‌ ಸಿಲಾತ್ ಕ್ರೀಡೆಯಲ್ಲಿ ಕರ್ನಾಟಕದ ಪೊಲೀಸರಾದ ಬಸವರಾಜ್ ಪಾಸ್ಚಪುರ ಮತ್ತು ಗಿರೀಶ್ ಟಿ.ಎಸ್. ಬೆಳ್ಳಿ ಪದಕ ಪಡೆದಿದ್ದಾರೆ.
Last Updated 13 ಅಕ್ಟೋಬರ್ 2025, 19:15 IST
ಪೆಂಕಾಕ್‌ ಸಿಲಾತ್: ರಾಜ್ಯ ಪೊಲೀಸರಿಗೆ ಬೆಳ್ಳಿ ಪದಕ

ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

Bengaluru Torpedoes Win: ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸೋಮವಾರ ಚೆನ್ನೈ ಬ್ಲಿಟ್ಝ್ ತಂಡವನ್ನು 3–1 ಸೆಟ್‌ಗಳಿಂದ ಸೋಲಿಸಿ ಸತತ ನಾಲ್ಕನೇ ಗೆಲುವು ದಾಖಲಿಸಿತು.
Last Updated 13 ಅಕ್ಟೋಬರ್ 2025, 16:17 IST
ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ನಗದು ಬಹುಮಾನ ನೀಡಿದ ಸಚಿವ ಮಾಂಡವೀಯ
Last Updated 13 ಅಕ್ಟೋಬರ್ 2025, 16:05 IST
ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ
ADVERTISEMENT
ADVERTISEMENT
ADVERTISEMENT