ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ: ದಕ್ಷಿಣ ಆಫ್ರಿಕಾ ಸರಣಿಗೆ ಸಜ್ಜು

ಕೆಲವರಿಂದ ಅವಕಾಶದ ಸದ್ಬಳಕೆ
Last Updated 14 ಅಕ್ಟೋಬರ್ 2025, 21:14 IST
ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ: ದಕ್ಷಿಣ ಆಫ್ರಿಕಾ ಸರಣಿಗೆ ಸಜ್ಜು

ಮಹಿಳಾ ಏಕದಿನ ವಿಶ್ವಕಪ್ | ಮಳೆ: ಅಂಕ ಹಂಚಿಕೊಂಡ ಲಂಕಾ, ಕಿವೀಸ್‌

ಆತಿಥೇಯ ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಣ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯ ಮಂಗಳವಾರ ಮಳೆಯಿಂದಾಗಿ ಅಪೂರ್ಣಗೊಂಡಿತು. ಎರಡೂ ತಂಡಗಳು ತಲಾ ಒಂದು ಪಾಯಿಂಟ್‌ ಪಡೆದವು.
Last Updated 14 ಅಕ್ಟೋಬರ್ 2025, 20:24 IST
ಮಹಿಳಾ ಏಕದಿನ ವಿಶ್ವಕಪ್ | ಮಳೆ: ಅಂಕ ಹಂಚಿಕೊಂಡ ಲಂಕಾ, ಕಿವೀಸ್‌

ಆಯ್ಕೆ ಸಮಿತಿಗೆ ಫಿಟ್ನೆಸ್‌ ಅಪ್ಡೇಟ್‌ ಮಾಡುವುದು ನನ್ನ ಕೆಲಸವಲ್ಲ: ಮೊಹಮ್ಮದ್ ಶಮಿ

Team India Selection: ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಲ್ಪಟ್ಟಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಮಿ, ಬಂಗಾಳ ತಂಡಕ್ಕೆ ಲಭ್ಯವಿರುವುದರಿಂದ ತಮ್ಮ ಫಿಟ್ನೆಸ್‌ ಸರಿಯಿದೆ ಎಂದಿದ್ದು, ಆಯ್ಕೆಗಾರರಿಗೆ ತಿಳಿಸುವ ಜವಾಬ್ದಾರಿ ತಮಗಿಲ್ಲ ಎಂದಿದ್ದಾರೆ.
Last Updated 14 ಅಕ್ಟೋಬರ್ 2025, 14:44 IST
ಆಯ್ಕೆ ಸಮಿತಿಗೆ ಫಿಟ್ನೆಸ್‌ ಅಪ್ಡೇಟ್‌ ಮಾಡುವುದು ನನ್ನ ಕೆಲಸವಲ್ಲ: ಮೊಹಮ್ಮದ್ ಶಮಿ

ರಣಜಿ ಟ್ರೋಫಿ ಅಭಿಯಾನ ನಾಳೆಯಿಂದ: ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ಪಡಿಕ್ಕಲ್‌, ನಾಯರ್ ಮೇಲೆ ನಿರೀಕ್ಷೆ
Last Updated 14 ಅಕ್ಟೋಬರ್ 2025, 14:10 IST
ರಣಜಿ ಟ್ರೋಫಿ ಅಭಿಯಾನ ನಾಳೆಯಿಂದ: ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ಶುಭಮನ್ ತನ್ನ ಸಾಮರ್ಥ್ಯದಿಂದಲೆ ಟೀಂ ಇಂಡಿಯಾದ ನಾಯಕನಾಗಿದ್ದಾನೆ: ಕೋಚ್ ಗಂಭೀರ್

Gautam Gambhir on Shubman Gill: ಭಾರತ ಕೋಚ್ ಗೌತಮ್ ಗಂಭೀರ್, ಶುಭಮನ್ ಗಿಲ್ ತನ್ನ ಅರ್ಹತೆಯಿಂದಲೇ ನಾಯಕನಾಗಿದ್ದಾನೆ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನಂತಹ ಕಠಿಣ ಪಿಚ್‌ಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾನೆ ಎಂದರು.
Last Updated 14 ಅಕ್ಟೋಬರ್ 2025, 12:48 IST
ಶುಭಮನ್ ತನ್ನ ಸಾಮರ್ಥ್ಯದಿಂದಲೆ ಟೀಂ ಇಂಡಿಯಾದ ನಾಯಕನಾಗಿದ್ದಾನೆ: ಕೋಚ್ ಗಂಭೀರ್

ಟೆಸ್ಟ್ ಚಾಂಪಿಯನ್‌ಷಿಪ್: ವಿಂಡೀಸ್ ಎದುರು ಗೆದ್ದ ಬಳಿಕ ಭಾರತದ ಸ್ಥಾನ ಯಾವುದು?

India Test Championship: ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಸ್ವೀಪ್ ಮಾಡಿದ ಬಳಿಕ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೇರಿದೆ. ಭಾರತ ಶೇ 61.90 ಗೆಲುವಿನ ರೇಟಿಂಗ್ ಹೊಂದಿದೆ, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ.
Last Updated 14 ಅಕ್ಟೋಬರ್ 2025, 10:53 IST
ಟೆಸ್ಟ್ ಚಾಂಪಿಯನ್‌ಷಿಪ್: ವಿಂಡೀಸ್ ಎದುರು ಗೆದ್ದ ಬಳಿಕ ಭಾರತದ ಸ್ಥಾನ ಯಾವುದು?

ODI ವಿಶ್ವಕಪ್‌ಗೆ ಎರಡೂವರೆ ವರ್ಷ ಬಾಕಿ ಇದೆ: ರೋ–ಕೋ ಭವಿಷ್ಯದ ಕುರಿತು ಗೌತಿ ಮಾತು

Gautam Gambhir Statement: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್ ಆಡಲಾರರೇ? ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡದೇ, ಇನ್ನೂ ಎರಡೂವರೆ ವರ್ಷ ಬಾಕಿ ಇದೆ ಎಂದು ಹೇಳಿದರು. ಪ್ರಸ್ತುತ ತಂಡ ನಿರ್ಮಾಣ ಮುಖ್ಯ ಎಂದರು.
Last Updated 14 ಅಕ್ಟೋಬರ್ 2025, 9:57 IST
ODI ವಿಶ್ವಕಪ್‌ಗೆ ಎರಡೂವರೆ ವರ್ಷ ಬಾಕಿ ಇದೆ: ರೋ–ಕೋ ಭವಿಷ್ಯದ ಕುರಿತು ಗೌತಿ ಮಾತು
ADVERTISEMENT

IND vs AUS: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲಿಸ್‌, ಜಂಪಾ ಅಲಭ್ಯ

Australia Team Update: ಪರ್ಥ್‌ನಲ್ಲಿ ಭಾನುವಾರ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ವಿಕೆಟ್‌ ಕೀಪರ್‌ ಜೋಶ್‌ ಇಂಗ್ಲಿಸ್‌ ಮತ್ತು ಸ್ಪಿನರ್‌ ಆ್ಯಡಂ ಜಂಪಾ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಫಿಲಿಪ್‌ ಹಾಗೂ ಕುಹ್ನೆಮನ್‌ ಸೇರಿಕೊಂಡಿದ್ದಾರೆ.
Last Updated 14 ಅಕ್ಟೋಬರ್ 2025, 8:25 IST
IND vs AUS: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲಿಸ್‌, ಜಂಪಾ ಅಲಭ್ಯ

23ರ ಯುವಕನನ್ನು ಟೀಕಿಸುವುದು ನಾಚಿಕೆಗೇಡು: ಶ್ರೀಕಾಂತ್‌ಗೆ ಕೋಚ್ ಗಂಭೀರ್ ತಿರುಗೇಟು

Cricket Controversy: ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಹರ್ಷಿತ್ ರಾಣಾ ಕುರಿತು ಶ್ರೀಕಾಂತ್ ಮಾಡಿದ ಟೀಕೆಗೆ ಗೌತಮ್ ಗಂಭೀರ್ ತಿರುಗೇಟು ನೀಡಿ, ಯುವ ಪ್ರತಿಭೆಯ ಮೇಲೆ ನಾಚಿಕೆಗೇಡಿನ ಆರೋಪಗಳನ್ನು ಮಾಡುವುದನ್ನು ಖಂಡಿಸಿದರು.
Last Updated 14 ಅಕ್ಟೋಬರ್ 2025, 7:22 IST
23ರ ಯುವಕನನ್ನು ಟೀಕಿಸುವುದು ನಾಚಿಕೆಗೇಡು: ಶ್ರೀಕಾಂತ್‌ಗೆ ಕೋಚ್ ಗಂಭೀರ್ ತಿರುಗೇಟು

ವಿರಾಟ್, ರೋಹಿತ್ ಭಾರತಕ್ಕೆ ಹಲವು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ: ಶುಭಮನ್‌ ಗಿಲ್

Cricket Captain: ಪ್ರಮುಖ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಭಾರತಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾನುವಾರ ಆರಂಭವಾಗಲಿದೆ.
Last Updated 14 ಅಕ್ಟೋಬರ್ 2025, 7:19 IST
ವಿರಾಟ್, ರೋಹಿತ್ ಭಾರತಕ್ಕೆ ಹಲವು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ: ಶುಭಮನ್‌ ಗಿಲ್
ADVERTISEMENT
ADVERTISEMENT
ADVERTISEMENT