ಎಫ್‌ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಸುಲಭ ತುತ್ತಾದ ಐರ್ಲೆಂಡ್
India vs Ireland Hockey: ಪೂರ್ಣಿಮಾ ಯಾದವ್ ಅವರ ಶ್ರೇಷ್ಠ ಆಟದೊಂದಿಗೆ ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ಎಫ್‌ಐಎಚ್ ಜೂನಿಯರ್ ವಿಶ್ವಕಪ್‌ನ ಸಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 4–0 ಅಂತರದ ಜಯ ಸಾಧಿಸಿದೆ.Last Updated 5 ಡಿಸೆಂಬರ್ 2025, 18:44 IST