ಬಾರ್ಕೂರು ಪರಿಸರದಲ್ಲಿ ಸೀತಾ ನದಿ ಉಕ್ಕಿ ಹರಿದು ತೋಟ ಮತ್ತು ಮನೆಗಳು ಜಲಾವೃತಗೊಂಡವು
ಉಪ್ಪೂರು ರಸ್ತೆ ಮೇಲೆ ಪ್ರವಾಹದ ನೀರು ಹರಿದು ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಳಿಸಿತು
ಬಾರ್ಕೂರು ಕಚ್ಚೂರಿನಲ್ಲಿ ರಸ್ತೆಯ ಮೇಲೆ ಸೀತಾ ನದಿಯ ನೀರು ಹರಿದು ಸಂಚಾರ ಸ್ಥಗಿತಗೊಂಡಿತ್ತು
ಜಲಾವೃತಗೊಂಡ ಉಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ