ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

ಹೆಬ್ರಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಹೊಂಡ– ಗುಂಡಿಗಳಿಂದ ಕೂಡಿರುವ ಹೆಬ್ರಿ ತಾಲ್ಲೂಕಿನ ಪ್ರಮುಖ ರಸ್ತೆಗಳು
Published : 11 ಅಕ್ಟೋಬರ್ 2025, 6:34 IST
Last Updated : 11 ಅಕ್ಟೋಬರ್ 2025, 6:34 IST
ಫಾಲೋ ಮಾಡಿ
Comments
ಹೆಬ್ರಿ ತಹಶೀಲ್ಧಾರ್‌ ಪ್ರಸಾದ್‌ ಎಸ್‌ ಎ ಮನವಿ ಸ್ವೀಕರಿಸಿದರು.
ಹೆಬ್ರಿ ತಹಶೀಲ್ಧಾರ್‌ ಪ್ರಸಾದ್‌ ಎಸ್‌ ಎ ಮನವಿ ಸ್ವೀಕರಿಸಿದರು.
ರಸ್ತೆಯ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದೆ. ದೀಪಾವಳಿ ಹೊತ್ತಿಗೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು
-ಕಿರಣ್, ಕಾರ್ಯಪಾಲಕ ಎಂಜಿನಿಯರ್ ಪಿಡಬ್ಲ್ಯುಡಿ ಇಲಾಖೆ
ADVERTISEMENT
ADVERTISEMENT
ADVERTISEMENT