ಈ ಹಿಂದೆ ರಾತ್ರಿ ಸಮಯದಲ್ಲಿ ಹೊಸ ನಿಲ್ದಾಣಕ್ಕೂ ಎಲ್ಲ ಬಸ್ ಬರುತ್ತಿತ್ತು. ಇನ್ನು ಮುಂದೆ ಕೂಡ ಆ ವ್ಯವಸ್ಥೆ ಮುಂದುವರಿಯಬೇಕು
ಪ್ರಭಾ ಭಟ್ ಪ್ರಯಾಣಿಕರು
ಹೊಸ ಬಸ್ ನಿಲ್ದಾಣಕ್ಕೆ ಹೋದಂತೆ ಯಾವ ಸೂಚನೆಯೂ ನೀಡಿಲ್ಲ. ಯಾಕಾಗಿ ಬಸ್ ಬರುತ್ತಿಲ್ಲ ಎಂಬ ಬಗ್ಗೆ ನಿಗಾ ಇಡಲು ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ. ಅವರು ನೀಡುವ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಬಸವರಾಜ ಅಮ್ಮಣ್ಣನವರ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಉತ್ತರ ಕನ್ನಡ ವಿಭಾಗದ ಡಿ.ಸಿ