ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

ಶಿರಸಿ | ಅಡಿಕೆಗೆ ಎಲೆಚುಕ್ಕಿ ಬಾಧೆ: ಇಳುವರಿಗೆ ತೀವ್ರ ಹೊಡೆತ

Published : 12 ಅಕ್ಟೋಬರ್ 2025, 6:52 IST
Last Updated : 12 ಅಕ್ಟೋಬರ್ 2025, 6:52 IST
ಫಾಲೋ ಮಾಡಿ
Comments
ಕಳೆದ ವರ್ಷ 10 ಸಾವಿರ ಹೆ. ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಈ ವರ್ಷ ಅದರ ಪ್ರಮಾಣ ಕಡಿಮೆಯಿದೆ. ತೇವಾಂಶ ಕಡಿಮೆಯಾದರೆ ರೋಗ ಹತೋಟಿಗೆ ಬರುತ್ತದೆ
ಬಿ.ಪಿ. ಸತೀಶ ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಪ್ರಯೋಗ ಫಲಿತಾಂಶ ವಿಳಂಬ
ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಅಡಿಕೆ ತೋಟದ ವ್ಯವಸ್ಥಿತ ನಿರ್ವಹಣೆ ವಿವಿಧ ಪ್ರಯೋಗಗಳ ಮೂಲಕ ಎಲೆಚುಕ್ಕಿ ನಿಯಂತ್ರಣಕ್ಕೆ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಪ್ರಯೋಗ ನಡೆಸುತ್ತಿದೆ. ಒಟ್ಟೂ ಮೂರು ವರ್ಷಗಳ ಕಾಲ ಈ ಪ್ರಯೋಗ ನಡೆಯಲಿದೆ. ಪ್ರಯೋಗ ನಡೆಸುವ ಜತೆ ತೋಟಕ್ಕೆ ಯಾವ ಪೋಷಕಾಂಶ ನೀಡಬೇಕು ಬಸಿ ಕಾಲುವೆ ನಿರ್ವಹಣೆ ಹೇಗೆ ಮಾಡಬೇಕು ಎಂಬ ಮಾಹಿತಿ ನೀಡಬೇಕು. ಈಗ ನಡೆಯುತ್ತಿರುವ ಪ್ರಯೋಗಗಳ ಫಲಿತಾಂಶ ವರ್ಷಗಳ ಬಳಿಕ ರೈತರಿಗೆ ಲಭಿಸಿ ಆ ಬಳಿಕ ರೈತರು ಅದನ್ನು ಅನುಷ್ಟಾನ ಮಾಡುವಷ್ಟರಲ್ಲಿ ರೋಗ ಕೈ ಮೀರಬಹುದು ಎನ್ನುತ್ತಾರೆ ಅಡಿಕೆ ಬೆಳೆಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT