ಭಟ್ಕಳ ಪಟ್ಟಣದ ಗುಳ್ಮೀ ರಸ್ತೆಯಲ್ಲಿ ಒಳಚರಂಡಿ ನೀರು ಗಟಾರಿನಲ್ಲಿ ಹರಿದು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವುದು
ಚೇಂಬರ್ ಬದಲಾವಣೆ ಮಾಡಿದ ಪ್ರದೇಶಗಳಲ್ಲಿಯೇ ಮತ್ತೆ ಸೋರಿಕೆಯಾಗಿ ಬಾವಿ ನೀರು ಕಲುಷಿತಗೊಳ್ಳುತ್ತಿದ್ದು ಇದಕ್ಕೆ ಚೇಂಬರ್ ಕಾರಣವಲ್ಲ ಬದಲಾಗಿ 20 ವರ್ಷಗಳ ಹಿಂದೆ ಹಾಕಿರುವ ಪಪ್‌ಲೈನ್ ಮಾರ್ಗದಲ್ಲಿ ಸೋರಿಕೆ ಇದ್ದರೆ ಹೀಗಾಗುತ್ತದೆ ಎನ್ನುವ ಸಮಜಾಯಿಷಿ ಜಲಮಂಡಳಿಯವರು ನೀಡುತ್ತಿದ್ದಾರೆ.
– ವೆಂಕಟೇಶ ನಾಯ್ಕ, ಆಸರಕೇರಿ ಪುರಸಭೆ ಮಾಜಿ ಸದಸ್ಯ
ಪಂಪಿಂಗ್ ಘಟಕದ ಸಮರ್ಪಕ ನಿರ್ವಹಣೆ ಇರದ ಕಾರಣ ಗೌಸಿಯಾ ಸ್ಟ್ರೀಟ್ ಸುತ್ತಮುತ್ತಲಿನ ನಿವಾಸಿಗಳಿಗೆ ಕುಡಿಯಲು ಶುದ್ದವಾದ ನೀರು ಸೇವಿಸಲು ಶುದ್ದ ಗಾಳಿಯೂ ಸಿಗುತ್ತಿಲ್ಲ.