ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ರೆಡ್ಡಿ ಜೈಲಿಗೆ; ಕಳೆದುಹೋಗಿಲ್ಲ ಪಕ್ಷದ ವಿಶ್ವಾಸ

ಹೊಂದಾಣಿಕೆಗೆ ಒಪ್ಪದ ನಾಯಕ– ಜಿಲ್ಲೆಯಲ್ಲಿ ಹಲವರಿಗೆ ಖುಷಿ ತಂದ ತೀರ್ಪು
Published : 14 ಮೇ 2025, 4:58 IST
Last Updated : 14 ಮೇ 2025, 4:58 IST
ಫಾಲೋ ಮಾಡಿ
Comments
ಅಖಂಡ ಬಳ್ಳಾರಿಗೆ ಜನಾರ್ದನ ರೆಡ್ಡಿ ದೊಡ್ಡ ಶಕ್ತಿ ಮೇಲ್ಮಟ್ಟದ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರೆತು ಬೇಗ ಬಿಡುಗಡೆಯಾಗುವ ವಿಶ್ವಾಸ ಇದೆ
ಬಂಗಾರು ಹನುಮಂತ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ
ಜಿಲ್ಲೆಯಲ್ಲಿ ನಾಯಕತ್ವ ಕೊರತೆ ಇಲ್ಲ ಆದರೆ ಜನಾರ್ದನ ರೆಡ್ಡಿ ಅವರು ಶೀಘ್ರ ಜೈಲಿನಿಂದ ಹೊರಬಂದು ಮತ್ತೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗುತ್ತಾರೆ ಎಂಬ ಪೂರ್ಣ ಭರವಸೆ ಇದೆ
ಎಸ್‌.ಸಂಜೀವ ರೆಡ್ಡಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT