ಗಣಿಬಾಧಿತ ಕ್ಯಾಂಪ್‌ಗಳಲ್ಲೇ ದೊಡ್ಡದಾದ ಕಾರಿಗನೂರಿನ ವಾಲ್ಮೀಕಿನಗರ ಕ್ಯಾಂಪ್
ಕಾರಿಗನೂರಿನಲ್ಲಿ 30 ಹಾಸಿಗೆಗಳ ಅರ್ಬನ್ ಕಮ್ಯುನಿಟಿ ಹೆಲ್ತ್ ಸೆಂಟರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಶೀಘ್ರ ಅದಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ
ಡಾ.ಎಲ್.ಆರ್.ಶಂಕರ್ ನಾಯ್ಕ್ ಡಿಎಚ್‌ಒ
ಮಳೆ ಬಂದರೆ ನೀರೆಲ್ಲ ಒಳಗೆ ಸುರಿಯುತ್ತಿದೆ. ಹಾವು ಚೇಳು ಮನೆಯೊಳಗೇ ಬರುತ್ತವೆ. ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಸಾಗಿಸುವ ಬದುಕು ಬಹಳ ಕಷ್ಟಕರವಾಗಿದೆ. ನಮಗೆ ಸೂರು ಒದಗಿಸಿಕೊಡಿ
ನಾಗರತ್ನಮ್ಮ ಜಂಬುನಾಥಹಳ್ಳಿ ಕ್ಯಾಂಪ್ ನಿವಾಸಿ
ನನಗೆ ಬಿಪಿ ಶುಗರ್ ಸಮಸ್ಯೆ ತೀವ್ರವಾಗಿದೆ ಈಚೆಗೆ ವೈದ್ಯಕೀಯ ಕ್ಯಾಂಪ್‌ಗಳು ಸಹ ನಡೆಯುತ್ತಿಲ್ಲ. ನನ್ನಂತೆ 20ಕ್ಕಿಂತ ಅಧಿಕ ಮಂದಿ ಇಲ್ಲಿದ್ದಾರೆ. ಹೊಸಪೆಟೆಗೆ ಹೋಗಿ ಬರುವುದು ಬಹಳ ಕಷ್ಟವಾಗಿದೆ