ನೀರಾವರಿ ಪ್ರದೇಶದ ರೈತರು ಬೇಸಿಗೆ ಬೆಳೆ ಬೆಳೆಯಲು ತ್ವರಿತ ಗತಿಯಲ್ಲಿ ಹತ್ತಿ ಬಿಡಿಸಿ ಮತ್ತೆ ಜಮೀನು ಹದ ಮಾಡಿಕೊಳ್ಳಲು ದುಪ್ಪಟ್ಟು ಹಣ ಕೊಟ್ಟು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವುದು ಸಣ್ಣ ರೈತರಿಗೆ ಸಂಕಷ್ಟ ತಂದಿದೆ
ಕಾಂತಪ್ಪ ಕುಂಬಾರ ರೈತ
ದಿನಕ್ಕೆ 50ರಿಂದ 80 ಕೆ.ಜಿ ಹತ್ತಿ ಬಿಡಸಿದರೆ ₹ 800 ರಿಂದ ₹1100 ಕೂಲಿ ಹಣ ಸಿಗುತ್ತದೆ. ಹತ್ತಿ ಸೀಸನ್ ಮುಗಿದ ಮೇಲೆ ಎಂದಿನಂತೆ ದಿನಗೂಲಿಗೆ ದುಡಿಯುತ್ತೇವೆ