ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಡಗೇರಾ: ಇಳಿವಯಸ್ಸಿನಲ್ಲಿ ಅಕ್ಷರ ಕಲಿಕಾ ಪುಳಕ

ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಎಂಬಿಕೆ, ಕೃಷಿ–ಪಶು ಸಹಾಯಕಿಯರಿಂದ ಅಕ್ಷರ ಜ್ಞಾನ
ವಾಟ್ಕರ್ ನಾಮದೇವ
Published : 21 ಡಿಸೆಂಬರ್ 2024, 5:15 IST
Last Updated : 21 ಡಿಸೆಂಬರ್ 2024, 5:15 IST
ಫಾಲೋ ಮಾಡಿ
Comments
ವಡಗೇರಾ ಗೋನಾಲ ಗ್ರಾಮದ ಸ್ವ–ಸಹಾಯ ಸಂಘದ ಸದಸ್ಯೆಯರು ತಮ್ಮ ಹೆಸರನ್ನು ಚೀಟಿಯಲ್ಲಿ ಬರೆದು ತೋರಿಸಿದರು
ವಡಗೇರಾ ಗೋನಾಲ ಗ್ರಾಮದ ಸ್ವ–ಸಹಾಯ ಸಂಘದ ಸದಸ್ಯೆಯರು ತಮ್ಮ ಹೆಸರನ್ನು ಚೀಟಿಯಲ್ಲಿ ಬರೆದು ತೋರಿಸಿದರು
ಅನಕ್ಷರಸ್ಥ ಮಹಿಳೆಯರಿಗೆ ಕಲಿಸುವುದರಲ್ಲಿ ಸಿಗುವ ಖುಷಿ ಬೇರೆ ಯಾವುದರಲ್ಲೂ ಸಿಗಲ್ಲ. ಅವರೂ ಅಷ್ಟೇ ಗಮನವಿಟ್ಟು ಕಲಿಯುತ್ತಿದ್ದಾರೆ
ಅಂಜನಾ ತಡಿಬಿಡಿ ಎಂಬಿಕೆ ಮುಖ್ಯ ಪುಸ್ತಕ ಬರಹಗಾರ್ತಿ
ಅನಕ್ಷರಸ್ಥ ಮಹಿಳೆಯರಿಗೆ ಅವರ ಹೆಸರು ಸಂಘದ ಹೆಸರು ಅವರ ಮನೆಯವರ ಹೆಸರು ಬರೆಯಲು ಸಹಿ ಮಾಡಲು ಕಲಿಸುತ್ತಿದ್ದೇವೆ. ಮುಂದೆ ಓದು–ಬರಹ ಕಲಿಸಲಾಗುವುದು
ರಾಜೇಶ್ವರಿ ಮಾತ ವಡಗೇರಾ ತಾಲ್ಲೂಕು ಸಂಪನ್ಮೂಲ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT