ಸೋಮವಾರ, 14 ಜುಲೈ 2025
×
ADVERTISEMENT

ವಿಜ್ಞಾನ

ADVERTISEMENT

ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

Axiom-4 Mission: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.
Last Updated 14 ಜುಲೈ 2025, 16:24 IST
ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

Biggest Piece Of Mars On Earth : 25 ಕೆ.ಜಿ ತೂಕದ (54 ಪೌಂಡ್) ಶಿಲೆಯೊಂದನ್ನು ನ್ಯೂಯಾರ್ಕ್‌ನಲ್ಲಿ ಇದೇ ಬುಧವಾರ ಹರಾಜು ಹಾಕಲಾಗುತ್ತದೆ. ಈ ಶಿಲೆಯ ಬೆಲೆ ₹17 ಕೋಟಿಯಿಂದ ₹34 ಕೋಟಿಯಷ್ಟು ಆಗಲಿದೆ (2ರಿಂದ 4 ಮಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ.
Last Updated 14 ಜುಲೈ 2025, 0:30 IST
ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

ಶುಭಾಂಶು ಶುಕ್ಲಾ ಜುಲೈ 15ಕ್ಕೆ ಭೂಮಿಗೆ: 7 ದಿನಗಳ ಪುನಶ್ಚೇತನಾ ಶಿಬಿರದಲ್ಲಿ ಭಾಗಿ

International Space Station: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್‌) ಜುಲೈ 15ರಂದು ಭೂಮಿಗೆ ಮರಳಲಿದ್ದು, ಕ್ಯಾಲಿಫೋರ್ನಿಯಾದ ಕಡಲ ತೀರದ ನೀರಿನಲ್ಲಿ ಇಳಿಯಲಿದ್ದಾರೆ.
Last Updated 12 ಜುಲೈ 2025, 9:43 IST
ಶುಭಾಂಶು ಶುಕ್ಲಾ ಜುಲೈ 15ಕ್ಕೆ ಭೂಮಿಗೆ: 7 ದಿನಗಳ ಪುನಶ್ಚೇತನಾ ಶಿಬಿರದಲ್ಲಿ ಭಾಗಿ

ಎರಡು ವಾರಗಳಲ್ಲಿ 230 ಸೂರ್ಯೋದಯ ಕಂಡ ‘ಆ್ಯಕ್ಸಿಯಂ–4’ ಗಗನಯಾತ್ರಿಗಳು

Axiom-4 mission: ಭಾರತದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ಐಎಸ್‌ಎಸ್‌) ಜುಲೈ 14ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಗುರುವಾರ ತಿಳಿಸಿದೆ.
Last Updated 11 ಜುಲೈ 2025, 4:54 IST
ಎರಡು ವಾರಗಳಲ್ಲಿ 230 ಸೂರ್ಯೋದಯ ಕಂಡ ‘ಆ್ಯಕ್ಸಿಯಂ–4’ ಗಗನಯಾತ್ರಿಗಳು

ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

ISRO Gaganyaan: 'ಗಗನಯಾನ'ದ 'ಸರ್ವೀಸ್‌ ಮಾಡ್ಯೂಲ್‌ ಪ್ರೊಪಲ್ಷನ್ ಸಿಸ್ಟಮ್‌' (ಎಸ್‌ಎಂಪಿಎಸ್‌)ನ ಮತ್ತೆ ಎರಡು ಹಾಟ್‌ ಟೆಸ್ಟ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 9 ಜುಲೈ 2025, 7:11 IST
ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

Paracetamol: ಪ್ಲಾಸ್ಟಿಕ್‌ನಿಂದ ಪ್ಯಾರಾಸಿಟಮಾಲ್‌

Plastic to Paracetamol:
Last Updated 1 ಜುಲೈ 2025, 23:30 IST
Paracetamol: ಪ್ಲಾಸ್ಟಿಕ್‌ನಿಂದ ಪ್ಯಾರಾಸಿಟಮಾಲ್‌

Drone Innovation: ಸೂಪರ್‌ ಡ್ರೋನ್ ಪಕ್ಷಿ!

Aerial technology: ನೂರಾರು ಕಿಲೋಮೀಟರ್‌ ಸಾಗಬಲ್ಲ, ಯುದ್ಧಕ್ಕೆ ಬಳಕೆಯಾಗುವ ಡ್ರೋನ್‌ಗಳು, ವೈಜ್ಞಾನಿಕ ಡ್ರೋನ್‌ಗಳು, ಸರಕು ಸಾಗಣೆಯ ಡ್ರೋನ್‌ಗಳು – ಹೀಗೆ, ಡ್ರೋನ್‌ಗಳ ವಿಕಸನ ವೇಗಗತಿಯಲ್ಲಿ ಸಾಗುತ್ತಿದೆ. ಈ ವಿಕಸನದ ಹಾದಿಗೆ ಈಗ ಹೊಸ ಸೇರ್ಪಡೆಯಾಗಿದೆ. ಅದೇ, ‘ಸೂಪರ್‌’ ಡ್ರೋನ್ ಪಕ್ಷಿಯ ಅನ್ವೇಷಣೆ.
Last Updated 1 ಜುಲೈ 2025, 23:30 IST
Drone Innovation: ಸೂಪರ್‌ ಡ್ರೋನ್ ಪಕ್ಷಿ!
ADVERTISEMENT

ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

Axiom 4 Mission: ‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳು ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತಲುಪಿದ್ದಾರೆ.
Last Updated 26 ಜೂನ್ 2025, 11:25 IST
ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

ನೀನಿಲ್ಲದೆ...ಗಗನಯಾನಕ್ಕೂ ಮುನ್ನ ಪತ್ನಿಗಾಗಿ ಶುಭಾಂಶು ಶುಕ್ಲಾ ಭಾವುಕ ಪೋಸ್ಟ್‌

ಲಖನೌನ ಗಗನಯಾನಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ನಾಲ್ವರ ತಂಡ 'ಆ್ಯಕ್ಸಿಯಂ–4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಇಂದು (ಜೂನ್‌ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪ್ರಯಾಣ ಬೆಳೆಸಿದ್ದಾರೆ.
Last Updated 25 ಜೂನ್ 2025, 14:01 IST
ನೀನಿಲ್ಲದೆ...ಗಗನಯಾನಕ್ಕೂ ಮುನ್ನ ಪತ್ನಿಗಾಗಿ ಶುಭಾಂಶು ಶುಕ್ಲಾ ಭಾವುಕ ಪೋಸ್ಟ್‌

ಶುಭಾಂಶು ಸಾಧನೆಗೆ ತಂದೆಯ ಸಂಭ್ರಮ, ರಾಕೆಟ್‌ನಲ್ಲಿದ್ದ ಮಗನ ಕಂಡು ತಾಯಿ ಭಾವುಕ

Axiom Mission: ಆಕ್ಸಿಯಂ–4 ನೌಕೆಯಲ್ಲಿ ಮಗನ ಪಯಣದ ಕ್ಷಣವನ್ನು ಕುತೂಹಲದಿಂದ ನೋಡಿದ ತಂದೆ, ಕಣ್ಣೀರಿಟ್ಟ ತಾಯಿ; ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಭಾರತದ ಎರಡನೇ ವ್ಯಕ್ತಿ ಶುಭಾಂಶು ಆಗಿದ್ದಾರೆ.
Last Updated 25 ಜೂನ್ 2025, 9:54 IST
ಶುಭಾಂಶು ಸಾಧನೆಗೆ ತಂದೆಯ ಸಂಭ್ರಮ, ರಾಕೆಟ್‌ನಲ್ಲಿದ್ದ ಮಗನ ಕಂಡು ತಾಯಿ ಭಾವುಕ
ADVERTISEMENT
ADVERTISEMENT
ADVERTISEMENT