ಮೋದಿ ಅವರೇ, ನಮ್ಮ ಯಾವುದೇ ಪ್ರಶ್ನೆಗಳಿಗೆ ನೀವು ಉತ್ತರಿಸುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ, ಪಿಎನ್‌ಬಿ ಹಗರಣ, ರಫೇಲ್ ಹಗರಣ, ನ್ಯಾಯಾಧೀಶ ಲೋಯಾ, ಜಯ್ ಶಾ ಮತ್ತು ‘ಜೈಲು ಹಕ್ಕಿ’ ಯಡಿಯೂರಪ್ಪ ಅವರ ಬಗ್ಗೆ ಪ್ರಶ್ನೆ ಕೇಳುವುದನ್ನು ಮುಂದುವರಿಸುತ್ತೇವೆ. #ಮೌನಮೋದಿ

–ಕರ್ನಾಟಕ ಕಾಂಗ್ರೆಸ್

ಮೈಸೂರಿನ ಮಹಾರಾಜರು, ಸರ್ ಎಂ. ವಿಶ್ವೇಶ್ವರಯ್ಯನವರು, ಬಾಲ ಗಂಗಾಧರನಾಥ ಸ್ವಾಮೀಜಿ ಮತ್ತು ಸುತ್ತೂರು ಮಠದ ಸ್ವಾಮೀಜಿ ತಮ್ಮ ಜನಪರ ಕಾರ್ಯಗಳಿಂದ ವಿಶ್ವವಿಖ್ಯಾತರಾದರೆ, ಮೈಸೂರಿನ ಆಧುನಿಕ ಟಿಪ್ಪು ಸುಲ್ತಾನ್‌ರವರು ಜನವಿರೋಧಿ ಕೃತ್ಯಗಳಿಂದ ಜಗತ್ ಪ್ರಸಿದ್ಧರಾಗಿದ್ದಾರೆ.

ಸಿ.ಟಿ.ರವಿ, ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.