ಬುಧವಾರ, ಮಾರ್ಚ್ 29, 2023
23 °C

ಘೋಸ್ಟ್‌ ಆಗಲಿದ್ದಾರೆ ನಟ ಶಿವರಾಜ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಶಿವರಾಜ್‌ಕುಮಾರ್‌ ಅವರ 60ನೇ ಹುಟ್ಟುಹಬ್ಬ ಜುಲೈ 12ರಂದು ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ನಟ ಶ್ರೀನಿ ನಿರ್ದೇಶನದಲ್ಲಿ ‘ಘೋಸ್ಟ್‌’ ಚಿತ್ರ ಸೆಟ್ಟೇರಲಿದೆ. ಇದೇ ದಿನ ಪೋಸ್ಟರ್‌ನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಲಿದ್ದಾರೆ.

‘ಕಿಂಗ್‌ ಆಫ್‌ ಆಲ್‌ ಮಾಸಸ್‌’ ಎಂಬ ಸಾಲು ಬರೆದಿದ್ದು, ಕುತೂಹಲ ಹುಟ್ಟಿಸಿದೆ. ಚಿತ್ರ ಸಂದೇಶ್‌ ಪ್ರೊಡಕ್ಷನ್ಸ್‌ ಲಾಂಛನದ ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯ 29ನೇ ಚಿತ್ರವಿದು. 

ಸಂದೇಶ್ ನಾಗರಾಜ್ ಈ ಚಿತ್ರ ಅರ್ಪಿಸುತ್ತಿದ್ದಾರೆ. ಸಂದೇಶ್ ಎನ್. ಅವರು ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಮಹೇಂದ್ರ ಸಿಂಹ ಈ ಚಿತ್ರದ ಛಾಯಾಗ್ರಾಹಕರು. ಆಗಸ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಓದಿ... 

*

ಹತ್ತನೇ ತರಗತಿಯಲ್ಲಿ ಬಾಲಿವುಡ್‌ ನಟ ರಣಬೀರ್ ಕಪೂರ್ ಗಳಿಸಿದ ಅಂಕಗಳೆಷ್ಟು ಗೊತ್ತಾ?

ಅಮ್ಮನಾಗುತ್ತಿರುವ ಖುಷಿಯಲ್ಲಿ ನಟಿ ಆಲಿಯಾ ಭಟ್‌: ಬೇಬಿ ಬಂಪ್ ಫೋಟೊ ವೈರಲ್ 

*  ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

INDvsENG: ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ಧೋನಿ, ಫೋಟೊಗಳು ವೈರಲ್

ಭುವನೇಶ್ವರ್ ಕೈಚಳಕಕ್ಕೆ ಉಘೇ ಉಘೇ: ಎರಡೂ ಪಂದ್ಯಗಳ ಮೊದಲ ಎಸೆತದಲ್ಲೇ ಬಟ್ಲರ್ ಔಟ್ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು