ಪತ್ರಕರ್ತರೊಬ್ಬರು ಅವರ ಫೈಟ್ಗಳ ಬಗ್ಗೆ ಮಾತನಾಡುತ್ತ, ನಿಮ್ಮ ಚಿತ್ರಗಳಲ್ಲಿನೂರು ಅಥವಾ ಇನ್ನೂರು ಜನರನ್ನು ಹೊಡೆಯುತ್ತೀರಾ? ಕೈಗಳಲ್ಲಿ ಬೈಕ್ಗಳನ್ನು ಎತ್ತಿ ಬಿಸಾಡುತ್ತೀರಾ? ರೈಲುಗಳನ್ನು ಒಂದೇ ಕೈಯಲ್ಲಿ ತಡೆಯುತ್ತೀರಾ? ಇದು ನೈಜವಾಗಿ ಸಾಧ್ಯವೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಿಟ್ಟಾದ ಅಬ್ರಾಹಂ ನನ್ನ ಹಿಂದಿನ ಸಿನಿಮಾಗಳ ಬಗ್ಗೆ ಪ್ರಶ್ನೆ ಕೇಳಿಬೇಡಿ, ಈ ಆ್ಯಕ್ಷನ್ ಚಿತ್ರದ ಬಗ್ಗೆ ಮಾತ್ರ ಕೇಳಿ ಎಂದು ಗರಂ ಆಗಿದ್ದಾರೆ.